ಐಕ್ಯ ಸ್ವರೂಪಿಣಿ ಕಾಪು ಮಾರಿಯಮ್ಮ ನವ ದುರ್ಗಾ ಲೇಖನಯಜ್ಞ ಪುಸ್ತಕ ವಸಯಿ ದಾಹಣು , ಪ್ರಾದೇಶಿಕ ಸಮಿತಿಯಯಿಂದ ಭಕ್ತರಿಗೆ ವಿತರಣೆ
ವಸಯಿ ಜ 4. ಕಾಪು ಶ್ರೀ ಹೊಸ ಮಾರಿಗುಡಿ* ಅಭಿವೃದ್ಧಿ ಸಮಿತಿ ಮಂಬಯಿ ವಸಯಿ ದಾಹಣು ವಲಯದ ವತಿಯಿಂದ.ನವದುರ್ಗ ಐಕ್ಯ ಸ್ವರೂಪಿಣಿ ಕಾಪು ಮಾರಿಯಮ್ಮನ. ನವದುರ್ಗ ಲೇಖನ ಯಜ್ಞ ಪುಸ್ತಕ ವಿತರಣೆ...

