ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ಮತ್ತು ರಂಗಚಾವಡಿ ರಜತ ಸಂಭ್ರಮ: ನವೀನ್ ಡಿ. ಪಡೀಲ್ ಅವರಿಗೆ ‘ರಂಗಚಾವಡಿ ಪ್ರಶಸ್ತಿ’ ಪ್ರದಾನ
“ಸಮಾಜ ಅಭಿವೃದ್ಧಿ ಕಾರ್ಯಗಳು ರಂಗಚಾವಡಿಯಿಂದ ಇನ್ನಷ್ಟು ನಡೆಯಲಿ” – ಐಕಳ ಹರೀಶ್ ಶೆಟ್ಟಿ ವರದಿ: ದಿನೇಶ್ ಕುಲಾಲ್ ಸುರತ್ಕಲ್ (ನ. 11): ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್...

