
ಚತ್ರ, ವರದಿ : ಸತೀಶ್ ಶೆಟ್ಟಿ.
ಕರ್ನಾಟಕ ಸಂಘ ಡೊಂಬಿವಲಿ ಕ್ರೀಡಾ ವಿಭಾಗದ ವತಿಯಿಂದ ಕೇರಮ್ ಮತ್ತು ಚೆಸ್ ಸ್ಪರ್ಧೆ.ತಾ 03/12/2023 ರಂದು ಕರ್ನಾಟಕ ಸಂಘ ಡೊಂಬಿವಲಿ ಕ್ರೀಡಾ ವಿಭಾಗದ ವತಿಯಿಂದ ತಾ 03/12/2023 ನೇ ರವಿವಾರ ಬೆಳಿಗ್ಗೆ 9 ಗಂಟೆಗೆ ಮಂಜುನಾಥ ವಿದ್ಯಾಲಯದ ಸಭಾಗ್ರಹದಲ್ಲಿ ಠಾಕುರ್ಲಿ ಡೊಂಬಿವಲಿ ಪರಿಸರದ ಸಮಸ್ತ ಕನ್ನಡಿಗರಿಗಾಗಿ ಕೇರಮ್ ಹಾಗೂ ಚೆಸ್ ಸ್ಪರ್ಧೆಯನ್ನು ಆಯೋಜಿಸಲಾಯಿತು.









ಈ ಸ್ಪರ್ಧೆಯು 15 ವರ್ಷದಿಂದ 25 ವರ್ಷದ ಯುವಕ /ಯುವತಿಯರಿಗೆ ಹಾಗೂ 25 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ,ಪ್ರತ್ಯೇಕ ಸಿಂಗಲ್ ಮತ್ತು ಡಬ್ಬಲ್ ಕೇರಮ್ ಸ್ಪರ್ಧೆ ಹಾಗೂ 15 ರಿಂದ 25 ವರ್ಷದ ಯುವಕ /ಯುವತಿಯರು ಮತ್ತು 25 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರು ಎಲ್ಲರೂ ಚೆಸ್ ಸ್ಪರ್ಧೆಯಲ್ಲಿ ಬಾಗವಹಿಸಿದರು.






.
.
.
.
.
.