
ಜೋಗೇಶ್ವರಿ ಪೂರ್ವ ಸ್ಕ್ವಾಟರ್ಸ್ ಕಾಲಾನಿ ರೋಡ್, ಪ್ರೇಂ ನಗರದ ಶ್ರೀ ಮಹಾಕಾಳಿ ಮಂದಿರದಲ್ಲಿ
ಅಮ್ಮನ ಜೊತೆ ವಿರಾಜಮಾನರಾಗಿರುವ, ಶ್ರೀ ಶನಿ ದೇವರ ವಾರ್ಷಿಕ ಭಕ್ತಿಮಯ ಗ್ರಂಥ ಪಾರಾಯಣ ಸೇವಾ ಕಾರ್ಯಕ್ರಮವನ್ನು, ಇಂದು 09-12-2023ನೇ ಶನಿವಾರ ಸಂಜೆ ಗಂಟೆ 3-00 ರಿಂದ 9-30ರ ವರೆಗೆ ಆಯೋಜಿಸಲಾಗಿದೆ.
ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 30ರ ತನಕ ಶನಿ ಗ್ರಂಥ ಪಾರಾಯಣ ಜರಗಲಿದೆ, ನಂತರ ಭಜನೆ ,ಮಹಾಪೂಜೆ ನಡೆಯಲಿದೆ.
ಶನಿ ವೈಭವ ಪೂಜೆ – ರೂಪಾಯಿ 501/ , ಶನಿ ಪೂಜೆ – ರೂಪಾಯಿ 301/ ನೀಡಿ ಭಕ್ತರು ಪೂಜೆ ಸಲ್ಲಿಸಬಹುದು.
ಶನಿದೇವರ ಈ ಪುಣ್ಯ ಕಾರ್ಯಕ್ರಮದಲ್ಲಿ, ಅಮ್ಮನ ಹಾಗೂ ಶನಿದೇವರ ಭಕ್ತಾಧಿಗಳೆಲ್ಲರು ಭಾಗವಹಿಸಿ, ತೀರ್ಥಪ್ರಸಾದ ಸ್ವೀಕರಿಸಿ ಪುನೀತರಾಗಬೇಕಾಗಿ, ಮಂದಿರದ ಆಡಳಿತ, ಕಾರ್ಯಕಾರಿ ಹಾಗೂ ಸರ್ವ ಸದಸ್ಯರ ವಿನಂತಿ.
.
.
.
.
.
.