
ಶ್ರೀಮಹಾವಿಷ್ಣು ಮಂದಿರ, ಸಂಚಾಲಕರು : ಮುಂಬ್ರಾ ಮಿತ್ರ ಭಜನಾ ಮಂಡಳಿ ® ಡೊಂಬಿವಲಿ ಇದರ ವತಿಯಿಂದ ಪ್ರತಿ ವರ್ಷದಂತೆ ಕಾರ್ತಿಕ ಮಾಸದ ಅಂಗವಾಗಿ ದಿನಾಂಕ 09.12.2023 ರಂದು ಸಾಯಂಕಾಲ 6 ಗಂಟೆಯಿಂದ ದೀಪೋತ್ಸವ ಪೂಜೆಯು ಜರಗಳಿರುವುದು. ಭಜನೆ, ದೀಪರಾಧನೆ, ಮಹಾ ಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆ ನೆರವೇರಲಿದೆ ಭಕ್ತಾಭಿಮಾನಿಗಳು , ಸಮಾಜ ಬಾಂಧವರು , ಹಿತೈಸಿಗಳು ಈ ದೇವತಾ ಕಾರ್ಯಕ್ರಮಕ್ಕೆ ಆಗಮಿಸಿ ತೀರ್ಥಪ್ರಸಾದ ಸ್ವೀಕರಿಸ ಬೇಕಾಗಿ ಗೌರವ ಅಧ್ಯಕ್ಷರು , ಅಧ್ಯಕ್ಷರು , ಹಾಗು ಸರ್ವ ಸದಸ್ಯರ ಪರವಾಗಿ ಗೌರವ ಪ್ರದಾನ ಕಾರ್ಯದರ್ಶಿ ಸಚಿನ್ ಜಿ.ಪೂಜಾರಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
.
.
.
.
.
.