July 23, 2026
Mumbai News Kannada
ಪ್ರಕಟಣೆ

ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆ ನಾಲಸೋಪಾರ : ಜ. 4ರಂದು 30ನೇ ವರ್ಷದ ವಾರ್ಷಿಕ ಅಯ್ಯಪ್ಪ ಮಹಾಪೂಜೆ








ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆ (ರಿ), ನಾಲಸೋಪಾರ, ಇದರ ವತಿಯಿಂದ
​30ನೇ ವರ್ಷದ ವಾರ್ಷಿಕ ಅಯ್ಯಪ್ಪ ಮಹಾ ಪೂಜೆ
ಭಾನುವಾರ, ಜನವರಿ 4, 2026ರಂದು ನಾಲಾಸೋಪಾರ ಪೂರ್ವ, ಮಜಿಥಿಯಾ ನಾಕಾ, ಅಚೋಲೆ ರೋಡ್, ದ್ವಾರಕಾ ಹೋಟೆಲ್ ಬಳಿಯಲ್ಲಿ ಪದ್ಮನಾಭ ಪೂಜಾರಿ ಗುರುಸ್ವಾಮಿ ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ.

​ಕಾರ್ಯಕ್ರಮದ ವಿವರ :

​ಬೆಳಿಗ್ಗೆ 6:00 ಗಂಟೆಗೆ: ಗಣಹೋಮ ( ಶೇಖರ್ ಶಾಂತಿ ಅವರಿಂದ)
​ಬೆಳಿಗ್ಗೆ 7:00 ಗಂಟೆಗೆ: ಶರಣು ಘೋಷ
​ಬೆಳಿಗ್ಗೆ 8:00 ರಿಂದ 9:00: ಸಹಸ್ರ ನಾಮಾವಳಿ
​ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:00: ಭಜನಾ ಕಾರ್ಯಕ್ರಮ (ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಮತ್ತು ಶ್ರೀ ನಾರಾಯಣ ಗುರು ಭಜನಾ ಮಂಡಳಿ, ಪಾಲ್ಘರ್ ಜಿಲ್ಲೆ)
​ಮಧ್ಯಾಹ್ನ 12:00 ರಿಂದ 12:30: ಪಡಿ ಪೂಜೆ
​ಮಧ್ಯಾಹ್ನ 12:30 ರಿಂದ 1:00: ಮಹಾ ಆರತಿ
​ಮಧ್ಯಾಹ್ನ 1:00 ರಿಂದ ಸಂಜೆ 4:00: ಅನ್ನ ಸಂತರ್ಪಣೆ (ಭಂಡಾರ)

​ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಅಯ್ಯಪ್ಪ ಮಹಾಪೂಜೆಯಲ್ಲಿ ಭಾಗವಹಿಸಿ, ತೀರ್ಥ- ಪ್ರಸಾದ ಸ್ವೀಕರಿಸಿ, ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತಾರಾಗಬೇಕೆಂದು ಗೌರವ ಅಧ್ಯಕ್ಷ ​ಜಗನ್ನಾಥ ಎನ್. ರೈ
​ಸದಾಶಿವ ಎ. ಕರ್ಕೇರ: ಅಧ್ಯಕ್ಷರು-ಗುರುಸ್ವಾಮಿಗಳು,
​ವೇಣುಗೋಪಾಲ್ ಶೆಟ್ಟಿ, ಗೌರವ ಕಾರ್ಯದರ್ಶಿ, ದಯಾನಂದ ಬೋಂಟ್ರ – ಗೌರವ ಕೋಶಾಧಿಕಾರಿ ಮತ್ತು ಪದಾಧಿಕಾರಿಗಳು, ಮಹಿಳಾ ವಿಭಾಗದ ಅಧ್ಯಕ್ಷೆ ದೇವಕಿ ಎಸ್ ಕರ್ಕೇರ, ಗೌರವ ಕಾರ್ಯದರ್ಶಿ ಹರಿಣಾಕ್ಷಿ ಎಚ್ ಪೂಜಾರಿ, ಪದಾಧಿಕಾರಿಗಳು, ಶಿಬಿರದ ಸ್ವಾಮಿಗಳು ಪ್ರಕಟನೆ ಮೂಲಕ ವಿನಂತಿಸಿದ್ದಾರೆ.

​.

.



Related posts

ಮಲಾಡ್ ಪೂರ್ವದ ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನ: ಏಪ್ರಿಲ್ 10 ಮತ್ತು 11 ರಂದು ವರ್ಧಂತಿ ಪಲ್ಲಕ್ಕಿ ಉತ್ಸವ, ನೇಮೋತ್ಸವ

Mumbai News Desk

ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶೋತ್ಸವ ನಿಮಿತ್ತ ಅ.12 ರಂದು ಮುಂಬಯಿಯಲ್ಲಿ ಪೂರ್ವಭಾವಿ ಸಭೆ

Mumbai News Desk

ಮೊಗವೀರ ಮಹಾಜನ ಸೇವಾಸಂಘ ಬಗ್ವಾಡಿ ಹೋಬಳಿ ಡೊಂಬಿವಲಿ ಸ್ಥಳೀಯ ಸಮಿತಿ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಶಾಖೆ ಜಂಟಿ ಅಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಮಹಿಳೆಯರಿಗಾಗಿ (ಕರ್ಕರೋಗ)ಕ್ಯಾನ್ಸರ್ ತಪಾಸಣೆ :

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬಯಿ : ಅಂಧೇರಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಜ. 31ಕ್ಕೆ ಶ್ರೀ ಶನೀಶ್ವರ ಗ್ರಂಥ ಪಾರಾಯಣ

Mumbai News Desk

ಆ 26. ಕುಲಾಲ ಸಂಘ ಮುಂಬಯಿ: ಥಾಣೆ, ಕಸರ, ಖರ್ಜತ್, ಭಿವಂಡಿ ಸ್ಥಳೀಯ ಸಮಿತಿಯಿಂದ ಮಂಗಳೂರು ಕುಲಾಲ ಭವನ ಉದ್ಘಾಟನಾ ಆಮಂತ್ರಣ ಪತ್ರಿಕೆ ವಿತರಣೆ

Mumbai News Desk

ಪೆ  17 :ಶ್ರೀಮದ್ಭಾರತ  ಮಂಡಳಿಯ  146 ನೇ ವಾರ್ಷಿಕೋತ್ಸವ

Mumbai News Desk