
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ ಡಿ 25. ಗೋರೆಗಾಂವ್ ಪಶ್ಚಿಮದ ಮೋತಿಲಾಲ್ ನಗರ ದಲ್ಲಿ ಕೈವಲ್ಯ ಶ್ರೀ ಶ್ಯಾಮಾನಂದ ಸ್ವಾಮೀಜಿಯವರಿಂದ ಸಂಸ್ಥಾಪಿಸಲ್ಪಟ್ಟು
ಶ್ರೀ ಶಾಂತದುರ್ಗಾ ದೇವಿಯ ದೇವಸ್ಥಾನವು ಈ ವರ್ಷ ಸುವರ್ಣಮಹೋತ್ಸವ ಸಂಭ್ರಮದ ನಿಮಿತ್ತವಾಗಿ ಡಿ. 22. ರಿಂದ ಮೊದಲ್ಗೊಂಡು 29.12.2023 ರ ತನಕ ಶ್ರೀ ಶಾಂತದುರ್ಗಾ ಮಾತೆಯ ನೂತನ ಬಿಂಬ ಪ್ರತಿಷ್ಠಾಪನೆಯೊಂದಿಗೆ, ಬ್ರಹ್ಮಕಲಶೋತ್ಸವ, ಪರಿವಾರದ ಶಕ್ತಿಗಳಾದ ತಾಯಿ ವರ್ತೆ, ಧರ್ಮ ದೈವ ಪಂಜುರ್ಲಿ, ಅಪ್ಪೆ ಮಂತ್ರದೇವತೆ , ಕಲ್ಕುಡ ಹಾಗೂ ಗುಳಿಗ ದೈವಗಳಿಗೆ ನೇಮೋತ್ಸವ ಹಾಗೂ ಇತರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಬಹಳ ಅದ್ಧೂರಿಯಾಗಿ ಈ ಬಗ್ಗೆ ಧಾರ್ಮಿಕ ವೈದಿಕ ವಿಧಿ ವಿಧಾನಗಳು ಡಿಸೆಂಬರ್ 22 ರ0ದ ಕ್ಷೇತ್ರದ ಧಾರ್ಮಿಕ ಸಲಹೆಗಾರರೂ ಆದ ವಿದ್ವಾನ್ ಕೃಷ್ಣರಾಜ ತಂತ್ರಿಗಳ ಮಾರ್ಗದರ್ಶನ ನಡೆಯಿತು
ಪುಣ್ಯ ಕಾರ್ಯವನ್ನು ದೇವಸ್ಥಾನದ ಆಡಳಿತ ವಿಶ್ವಸ್ಥರಾದ ಉದಯ ಯಸ್ ಸಾಲಿಯಾನ್ ಬ್ರಹ್ಮಕಲಶೋತ್ಸವ ಸಮಿತಿ ಯು ಗೌರವ ಅಧ್ಯಕ್ಷ ಮುಂಬೈಯ ಪ್ರತಿಷ್ಠಿತ ಉದ್ಯಮಿ ಹುರ್ಲಾಡಿ ರಘುವೀರ ಶೆಟ್ಟಿ ನಲ್ಲೂರು ಅಧ್ಯಕ್ಷರಾಗಿ ಸಂಘಟಕ ಶ್ರೀ ರಘುನಾಥ್ ಎನ್ ಶೆಟ್ಟಿ ಕಾಂದಿವಿಲಿ .





ಉಪಾಧ್ಯಕ್ಷರ ಭೋಜ ಯಸ್ ಶೆಟ್ಟಿ ಕೇದಗೆ.ಗೌ. ಕಾರ್ಯದರ್ಶಿ ಚಂದ್ರಶೇಖರ ಜೆ ಸಾಲಿಯಾನ್ .ಜೊತೆ ಕಾರ್ಯದರ್ಶಿ ಸುಮಂತ್ ಕುಂದರ್. ಕೋಶಾಧಿಕಾರಿ ಪ್ರವೀಣ್ ಪುತ್ರನ್. .ಜೊತೆ ಕೋಶಾಧಿಕಾರಿ ಸಂತೋಷ್ ಕೆ ಶೆಟ್ಟಿ . ಹಿರಿಯ ಸಲಹೆಗಾರರಾದ ರವೀಂದ್ರ ಬಿ ಸಾಲಿಯಾನ್.ಹಾಗೂ ಪ್ರಸಾದ್ ಸಾಲಿಯಾನ್ ಕಲ್ಯಾ . ರಾಜಾರಾಮ್ ಎ ಪುಜಾರೆ, ರಾಜೇಶ್ ಶಿರ್ಕೆ,ಅನಿಲ್ ಸಾಲಿಯಾನ್ ,ವಿಷ್ಣು ರಾಣೆ,ಧರ್ಮೇಂದ್ರ ಶೆಟ್ಟಿ ,
ದತ್ತಾ ಕಾನ್ವಿಲ್ಕರ್,ಕಾರ್ಯಕಾರಿ ಸಮಿತಿ ಸದಸ್ಯರಾದ ವಿನಯ ಎ ಪೂಜಾರಿ, ಓಂಕಾರ್ ಜಿ ಶೆಟ್ಟಿ ,ಪ್ರಸಾದ್ ಆರ್ ಶೆಟ್ಟಿ ,ಸುಧೀರ್ ಆರ್ ಕುಂದರ್,ಉದಯ ಬಿ ಸಾಲಿಯಾನ್,ಸಾಯಿ ಪೂಜಾರಿ,ಅಶೋಕ ಶೆಟ್ಟಿ,ಚೇತನ್ ಬಾಂಡ್ಬೆ,ಪ್ರಶಾಂತ್ ಸೌದಾಗರ್,ಮನೀಶ್ ಶೇರುಗಾರ್,ಪ್ರಸಾದ್ ಯಸ್ ಪಾಲನ್,ಗೋಪಾಲ ಪೂಜಾರಿ,ಆನಂದ ಪೂಜಾರಿ, ಬಾಲಕೃಷ್ಣ ಆಚಾರ್ಯ,ಅಜಿತ್ ಹೆಚ್ ಚೌವ್ವಾಣ್, ಮಹಿಳಾ ವಿಭಾಗದ ನ್ಯಾ. ವಿಹಾ ವಿ ರಾಣೆ (ಕಾರ್ಯಾಧ್ಯಕ್ಷೆ ) ಅನುರಾಧಾ ಯಸ್ ಕರ್ಕೇರ (ಕಾರ್ಯದರ್ಶಿ) ವೈಭವಿ ವಿ ವೈರಾಳೆ (ಕೋಶಾಧಿಕಾರಿ) ಕಾರ್ಯಕಾರಿ ಸಮಿತಿ ಸದಸ್ಯರಾದ ರಶ್ಮಿ ಆರ್ ಪುಜಾರೆ,ಜ್ಯೋತಿ ಯು ಸಾಲಿಯಾನ್, ರಂಜಿತಾ ಯಸ್ ಶೆಟ್ಟಿ, ವಿಜಯಲಕ್ಷ್ಮಿ ಪಾಂಡೆ,ರಶ್ಮಿ ಆರ್ ಶಿರ್ಕೆ,ಸುಮಿತ್ರ ಯಸ್ ಕುಂದರ್,ಸುಮತಿ ಸಿ ಸಾಲಿಯಾನ್, ವಿಮಲಾ ಯಸ್ ಕುಂದರ್,ನಿರ್ಮಲಾ ಕಾಂಬ್ಳೆ,ಶಾಂತಿ ಎ ಪೂಜಾರಿ,ಲಕ್ಷ್ಮಿ ಪಿ ಶೆಟ್ಟಿ,ಸವಿತಾ ಕುಂದರ್,ಅಶ್ವಿನಿ ಯು ಅಂಗಾರ್ಕೆ,ರೀಮಾ ಪವಾರ್,ವೇದಾ ಜಿ ಶೆಟ್ಟಿ, ಯುವ ವಿಭಾಗದ ಗೋಲು ಯಸ್ ಶುಕ್ಲ,, ಸಾಯಿಪ್ರಸಾದ್ ಯಸ್ ಕುಂದರ್,ಪ್ರಿಯಾಂಕ ನಾಯ್ಕ್ ,ಸಾರ್ಥ್ ಯಸ್ ಶೆಟ್ಟಿ, ದೇವೇಶ್ ಜಿ ಶೆಟ್ಟಿ, ರಾಹುಲ್ ಸಿ ಸಾಲಿಯಾನ್,ಅಕ್ಷಯ್ ಯಸ್ ಮೊಗವೀರ,ರಚನಾ ರೈ,ರಶ್ಮಿ ರೈ,ಸೌಮ್ಯ ವಿ ಪೂಜಾರಿ,ಶಶಾಂಕ್ ಆರ್ ಶೆಟ್ಟಿ, ಪವನ್ ಆರ್ ಶೆಟ್ಟಿ,ರೇಶ್ಮಾ ಯನ್ ಪೂಜಾರಿ, ಸುಮಿತ್ ಆರ್ ಪುಜಾರೆ, ಅಲ್ಕಾ ಎ ಕದಂ ಸಹಕರಿಸಿದರು .