September 6, 2026
Mumbai News Kannada
ಮುಂಬಯಿ

ಗೋರೆಗಾಂವ್ ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ, ಬ್ರಹ್ಮಕಲಶೋತ್ಸವ ವೈದಿಕ ವಿಧಿ ವಿಧಾನಗಳಿಗೆ ಚಾಲನೆ 





     

ಚಿತ್ರ ವರದಿ : ದಿನೇಶ್ ಕುಲಾಲ್ 

    ಮುಂಬಯಿ ಡಿ 25.    ಗೋರೆಗಾಂವ್ ಪಶ್ಚಿಮದ ಮೋತಿಲಾಲ್ ನಗರ ದಲ್ಲಿ ಕೈವಲ್ಯ ಶ್ರೀ ಶ್ಯಾಮಾನಂದ ಸ್ವಾಮೀಜಿಯವರಿಂದ ಸಂಸ್ಥಾಪಿಸಲ್ಪಟ್ಟು

ಶ್ರೀ ಶಾಂತದುರ್ಗಾ ದೇವಿಯ ದೇವಸ್ಥಾನವು  ಈ ವರ್ಷ   ಸುವರ್ಣಮಹೋತ್ಸವ ಸಂಭ್ರಮದ ನಿಮಿತ್ತವಾಗಿ  ಡಿ. 22. ರಿಂದ ಮೊದಲ್ಗೊಂಡು 29.12.2023 ರ ತನಕ ಶ್ರೀ ಶಾಂತದುರ್ಗಾ ಮಾತೆಯ ನೂತನ ಬಿಂಬ ಪ್ರತಿಷ್ಠಾಪನೆಯೊಂದಿಗೆ, ಬ್ರಹ್ಮಕಲಶೋತ್ಸವ, ಪರಿವಾರದ ಶಕ್ತಿಗಳಾದ ತಾಯಿ ವರ್ತೆ, ಧರ್ಮ ದೈವ ಪಂಜುರ್ಲಿ, ಅಪ್ಪೆ ಮಂತ್ರದೇವತೆ , ಕಲ್ಕುಡ ಹಾಗೂ ಗುಳಿಗ ದೈವಗಳಿಗೆ ನೇಮೋತ್ಸವ ಹಾಗೂ ಇತರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಬಹಳ ಅದ್ಧೂರಿಯಾಗಿ ಈ ಬಗ್ಗೆ ಧಾರ್ಮಿಕ ವೈದಿಕ ವಿಧಿ ವಿಧಾನಗಳು ಡಿಸೆಂಬರ್ 22 ರ0ದ ಕ್ಷೇತ್ರದ ಧಾರ್ಮಿಕ ಸಲಹೆಗಾರರೂ ಆದ  ವಿದ್ವಾನ್  ಕೃಷ್ಣರಾಜ ತಂತ್ರಿಗಳ ಮಾರ್ಗದರ್ಶನ ನಡೆಯಿತು

 ಪುಣ್ಯ ಕಾರ್ಯವನ್ನು  ದೇವಸ್ಥಾನದ ಆಡಳಿತ ವಿಶ್ವಸ್ಥರಾದ  ಉದಯ ಯಸ್ ಸಾಲಿಯಾನ್ ಬ್ರಹ್ಮಕಲಶೋತ್ಸವ ಸಮಿತಿ ಯು ಗೌರವ ಅಧ್ಯಕ್ಷ ಮುಂಬೈಯ ಪ್ರತಿಷ್ಠಿತ ಉದ್ಯಮಿ  ಹುರ್ಲಾಡಿ  ರಘುವೀರ ಶೆಟ್ಟಿ ನಲ್ಲೂರು  ಅಧ್ಯಕ್ಷರಾಗಿ ಸಂಘಟಕ ಶ್ರೀ ರಘುನಾಥ್ ಎನ್ ಶೆಟ್ಟಿ ಕಾಂದಿವಿಲಿ .

ಉಪಾಧ್ಯಕ್ಷರ ಭೋಜ ಯಸ್ ಶೆಟ್ಟಿ ಕೇದಗೆ.ಗೌ. ಕಾರ್ಯದರ್ಶಿ ಚಂದ್ರಶೇಖರ ಜೆ ಸಾಲಿಯಾನ್ .ಜೊತೆ ಕಾರ್ಯದರ್ಶಿ ಸುಮಂತ್ ಕುಂದರ್.   ಕೋಶಾಧಿಕಾರಿ ಪ್ರವೀಣ್ ಪುತ್ರನ್. .ಜೊತೆ ಕೋಶಾಧಿಕಾರಿ ಸಂತೋಷ್ ಕೆ ಶೆಟ್ಟಿ .  ಹಿರಿಯ ಸಲಹೆಗಾರರಾದ ರವೀಂದ್ರ ಬಿ ಸಾಲಿಯಾನ್.ಹಾಗೂ ಪ್ರಸಾದ್ ಸಾಲಿಯಾನ್ ಕಲ್ಯಾ  . ರಾಜಾರಾಮ್ ಎ ಪುಜಾರೆ, ರಾಜೇಶ್ ಶಿರ್ಕೆ,ಅನಿಲ್ ಸಾಲಿಯಾನ್ ,ವಿಷ್ಣು ರಾಣೆ,ಧರ್ಮೇಂದ್ರ ಶೆಟ್ಟಿ ,

ದತ್ತಾ ಕಾನ್ವಿಲ್ಕರ್,ಕಾರ್ಯಕಾರಿ ಸಮಿತಿ ಸದಸ್ಯರಾದ ವಿನಯ ಎ ಪೂಜಾರಿ, ಓಂಕಾರ್ ಜಿ ಶೆಟ್ಟಿ ,ಪ್ರಸಾದ್ ಆರ್ ಶೆಟ್ಟಿ ,ಸುಧೀರ್ ಆರ್ ಕುಂದರ್,ಉದಯ ಬಿ ಸಾಲಿಯಾನ್,ಸಾಯಿ ಪೂಜಾರಿ,ಅಶೋಕ ಶೆಟ್ಟಿ,ಚೇತನ್ ಬಾಂಡ್ಬೆ,ಪ್ರಶಾಂತ್ ಸೌದಾಗರ್,ಮನೀಶ್ ಶೇರುಗಾರ್,ಪ್ರಸಾದ್ ಯಸ್ ಪಾಲನ್,ಗೋಪಾಲ ಪೂಜಾರಿ,ಆನಂದ ಪೂಜಾರಿ, ಬಾಲಕೃಷ್ಣ ಆಚಾರ್ಯ,ಅಜಿತ್ ಹೆಚ್ ಚೌವ್ವಾಣ್, ಮಹಿಳಾ ವಿಭಾಗದ ನ್ಯಾ. ವಿಹಾ ವಿ ರಾಣೆ (ಕಾರ್ಯಾಧ್ಯಕ್ಷೆ ) ಅನುರಾಧಾ ಯಸ್ ಕರ್ಕೇರ (ಕಾರ್ಯದರ್ಶಿ) ವೈಭವಿ ವಿ  ವೈರಾಳೆ (ಕೋಶಾಧಿಕಾರಿ) ಕಾರ್ಯಕಾರಿ ಸಮಿತಿ ಸದಸ್ಯರಾದ ರಶ್ಮಿ ಆರ್ ಪುಜಾರೆ,ಜ್ಯೋತಿ ಯು ಸಾಲಿಯಾನ್, ರಂಜಿತಾ ಯಸ್ ಶೆಟ್ಟಿ,  ವಿಜಯಲಕ್ಷ್ಮಿ ಪಾಂಡೆ,ರಶ್ಮಿ ಆರ್ ಶಿರ್ಕೆ,ಸುಮಿತ್ರ ಯಸ್ ಕುಂದರ್,ಸುಮತಿ ಸಿ ಸಾಲಿಯಾನ್, ವಿಮಲಾ ಯಸ್ ಕುಂದರ್,ನಿರ್ಮಲಾ ಕಾಂಬ್ಳೆ,ಶಾಂತಿ ಎ ಪೂಜಾರಿ,ಲಕ್ಷ್ಮಿ ಪಿ ಶೆಟ್ಟಿ,ಸವಿತಾ ಕುಂದರ್,ಅಶ್ವಿನಿ ಯು ಅಂಗಾರ್ಕೆ,ರೀಮಾ ಪವಾರ್,ವೇದಾ ಜಿ ಶೆಟ್ಟಿ, ಯುವ ವಿಭಾಗದ ಗೋಲು ಯಸ್ ಶುಕ್ಲ,, ಸಾಯಿಪ್ರಸಾದ್ ಯಸ್ ಕುಂದರ್,ಪ್ರಿಯಾಂಕ ನಾಯ್ಕ್ ,ಸಾರ್ಥ್ ಯಸ್ ಶೆಟ್ಟಿ, ದೇವೇಶ್ ಜಿ ಶೆಟ್ಟಿ, ರಾಹುಲ್ ಸಿ ಸಾಲಿಯಾನ್,ಅಕ್ಷಯ್ ಯಸ್ ಮೊಗವೀರ,ರಚನಾ ರೈ,ರಶ್ಮಿ ರೈ,ಸೌಮ್ಯ ವಿ ಪೂಜಾರಿ,ಶಶಾಂಕ್ ಆರ್ ಶೆಟ್ಟಿ, ಪವನ್ ಆರ್ ಶೆಟ್ಟಿ,ರೇಶ್ಮಾ ಯನ್ ಪೂಜಾರಿ, ಸುಮಿತ್ ಆರ್ ಪುಜಾರೆ, ಅಲ್ಕಾ ಎ ಕದಂ ಸಹಕರಿಸಿದರು .



Related posts

ಮಲಾಡ್ ಪೂರ್ವದ ಶ್ರೀ ದೇವಿ  ಮಹಮ್ಮಾಯಿ ದೇವಸ್ಥಾನ ದೇವಸ್ಥಾನದ  ವಾರ್ಷಿಕ ಮಹೋತ್ಸವ ಮತ್ತು ಪಾಲ್ಕಿ ಉತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ

Mumbai News Desk

ಚಾರ್ಕೋಪ್ ಕನ್ನಡಿಗರ ಬಳಗದ ಮಹಿಳಾ ವಿಭಾಗದಿಂದ ‘ಹಳದಿ–ಕುಂಕುಮ’ ಕಾರ್ಯಕ್ರಮ

Mumbai News Desk

ಮೀರಾ-ಭಾಯಂದರ್ ನಲ್ಲಿ ಸಾವಿರಾರು ಸಂಖ್ಯೆಯ ತುಳು ಕನ್ನಡಿಗರ ಒಗ್ಗೂಡುವಿಕೆಯಲ್ಲಿ ಸಾರಿಗೆ ಸಚಿವ ಪ್ರತಾಪ್ ಸರ್ ನಾಯ್ಕ್ ಗೆ ತುಳುನಾಡ ಶೈಲಿಯಲ್ಲಿ ಸನ್ಮಾನ.

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಕರ್ನಾಟಕ : ಎಸ್ ಎಸ್ ಎಲ್ ಸಿ ಫಲಿತಾಂಶ- ಪ್ರೇಕ್ಷಾ ವಿ ಪೂಜಾರಿ ಗೆ ಶೇ.94.80 ಅಂಕ

Mumbai News Desk

ಮುಂಬೈ: ಬೋರಿವಲಿ ಶ್ರೀ ಜಗದೇಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶ ಸಂಭ್ರಮ ಸಂಪನ್ನ

Mumbai News Desk