
ಕುಂದಾಪುರ,ಜ 5: ಕುಂದಾಪುರ ಗುಜ್ಜಾಡಿಯ ತಿಮ್ಮಪ್ಪ ಪೂಜಾರಿ(89) ಅವರು ಜ.5ರಂದು ಸ್ವಗೃಹ ದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ , ನಾಲ್ವರು ಪುತ್ರಿ ಯರು ಹಾಗೂ ಮುಂಬೈಯ ಉದ್ಯಮಿ ಎನ್.ಟಿ.ಪೂಜಾರಿ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮದ್ಯಾಹ್ನ ನಡೆದ ಮೃತರ ಅಂತ್ಯಕ್ರಿಯೆ ಯಲ್ಲಿ ಶಾಸಕ ಗುರುರಾಜ್ ಘಂಟಿ ಹೊಳೆ , ಮಾಜಿ ಶಾಸಕ ಗೋಪಾಲ ಪೂಜಾರಿ, ಬಿಲ್ಲವರ ಎಸೋಸಿಯೇಶನ್ ನ ಅಧ್ಯಕ್ಷ ಹರೀಶ್ ಜಿ ಅಮೀನ್, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಎಲ್.ವಿ.ಅಮೀನ್, ಮತ್ತಿತರ ಗಣ್ಯರು, ಸಮಾಜ ಬಾಂಧವರು, ಸ್ಥಳೀಯ ಗ್ರಾಮಸ್ತರು ಸಹಿತ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.
.
.
.
.
.
.
.
.