
ಶ್ರೀ ಜಗದಂಬ ಮಂದಿರ ಡೊಂಬಿವಲಿ ಯಲ್ಲಿ ಶ್ರೀ ರಾಮ ಮಂದಿರ ಅಯೋಧ್ಯ ಮೂರ್ತಿ ಪ್ರತಿಷ್ಠೆಯ ಅಂಗವಾಗಿ ತಾ. 22/01/2024 ಸೋಮವಾರ ಮದ್ಯಾಹ್ನ 2.00ಗಂಟೆಯಿಂದ ವಿವಿಧ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ಜರಗಲಿದೆ. ಸಾಯಂಕಾಲ 6.00 ಗಂಟೆಯಿಂದ ದೀಪೋತ್ಸವ 7.00ರಿಂದ ಕುಣಿತ ಭಜನೆ 8.00 ಗಂಟೆಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಶ್ರೀ ಜಗದಂಬ ಮಂದಿರದಲ್ಲಿ ನಡೆಯಲಿದೆ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಜಗದಂಬಾ ಅಮ್ಮನವರು ಮಹಾಗಣಪತಿ ನವಗ್ರಹ ಹಾಗೂ ನಾಗದೇವರ ತೀರ್ಥ ಪ್ರಸಾದ ಸ್ವೀಕರಿಸಬೇಕೆಂದು ಗೌ ಅದ್ಯಕ್ಷರು, ಅದ್ಯಕ್ಷರು ಕಾರ್ಯಕಾರಿ ಸಮಿತಿ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
.
.
.
.