
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಸನಾತನ ಶಿವಮಯ ದೀಪೋತ್ಸವ ಎಂಬ ಕ್ರಿಯೆ ಅಯೋಧ್ಯದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಯಾಗಲಿರುವ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ಯಾಗುವ ಶುಭ ಸಂದರ್ಭದಲ್ಲಿ ಸನಾತನ ಶಿವಮಯ ಎಂಬ ದೀಪೋತ್ಸವ ಜರಗಲಿದೆ ದಿನಾಂಕ 21ನೇ ಜನವರಿ ರಿಂದ23ನೇ ಜನವರಿ ವರೆಗೆ ಮೂರು ದಿನ 2008 ದೀಪ ಬೆಳಗಿಸುವ ಕ್ರಿಯೆಯನ್ನು ಆಚರಿಸಲಿದ್ದೇವೆ ಹಾಗೂ ಈ ಮೂರು ದಿನ ಹಲವಾರು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಟ್ರಸ್ಟಿನ ಅಧ್ಯಕ್ಷ ಪ್ರಕಾಶ್ ತಿಳಿಸಿದ್ದಾರೆ.