
ಉಡುಪಿ ಪೆ22. ಪಾಂಗಾಳ ಮೂಲ ಸಿರಿ ಕುಮಾರ ಶ್ರೀ ಬ್ರಹ್ಮಲಿಂಗೇಶ್ವರ ಆದಿ ಆಲಡೆ, ಸಿರಿ ಜಾತ್ರೆ ಪೆ 23 ರಿಂದ 25 ವರೆಗೆ ನಡೆಯಲಿದೆ,
ಧಾರ್ಮಿಕ ಕಾರ್ಯಕ್ರಮಗಳು ಪೆ 23ಬೆಳಿಗ್ಗೆ 9:30 : ನವಕ ಕಲಶ, ಪ್ರಧಾನ ಹೋಮ, ಕಲಶಾಭಿಷೇಕ, ಕ್ಷೇತ್ರದ ನಾಗ ಬನದಲ್ಲಿ ತನು ತಂಬಿಲ ಪ್ರಸನ್ನ ಪೂಜೆ ಪ್ರಾರಂಭ.ಬೆಳಿಗ್ಗೆ 11:30 : ವೃಷಭ ಲಗ್ನ ಸುಮುಹೂರ್ತದಲ್ಲಿ ದ್ವಜಾರೋಹಣ
ಮಧ್ಯಾಹ್ನ 12:30 ಮಹಾಪೂಜೆ,ಮಧ್ಯಾಹ್ನ 12:45 : ಬ್ರಾಹ್ಮಣ ಸುಹಾಸಿನಿ ಆರಾಧನೆ,ಸಾರ್ವಜನಿಕ ಅನ್ನಸಂತರ್ಪಣೆ ಮಧ್ಯಾಹ್ನ 01-00ಕ್ಕೆರಾತ್ರಿ 8:30 ಕ್ಕೆ ಭಂಡಾರ ಚಾವಡಿಯಿಂದ ಪರಿವಾರ ದೈವಗಳ ಭಂಡಾರ ಹೊರಡುವುದು ರಾತ್ರಿ 09.30ಕ್ಕೆ ಬೈಗಿನ ಬಲಿ, ರಾತ್ರಿ 11-00ಕ್ಕೆ ಕುಮಾರ ದರ್ಶನ, ರಾತ್ರಿ 01-00ಕ್ಕೆ ಮಹಾ ರಂಗಪೂಜೆ, ರಾತ್ರಿ 02-30ಕ್ಕೆ ಬ್ರಹ್ಮಮಂಡಲ, ರಾತ್ರಿ 04-30ರಿಂದ ತುಲಾಭಾರ ಸೇವೆ,
ಪೆ 24ರಂದು ಬೆಳಿಗ್ಗೆ 11-00ಕ್ಕೆ ಮಹಾಪೂಜೆ, ಸಂಜೆ 7:00 ಗಂಟೆಗೆ ತಪ್ಪಂಗಾಯಿ ಬಲಿ, ರಾತ್ರಿ 09-00ಕ್ಕೆ ದೂಳು ಮಂಡಲ, ನಂತರ ಭೂತಬಲಿ, ಶಯನೋತ್ಸವ
ಪೆ 25 ನೇ ಆದಿತ್ಯವಾರ ಬೆಳಿಗ್ಗೆ 07:00 ಗಂಟೆಗೆ ಕವಾಟೋದ್ಘಾಟನೆ ನಂತರ ಮಹಾಪೂಜೆ, ಸಾಯಂಕಾಲ 5:00 ಗಂಟೆಗೆ ಬಲಿ ಹೊರಟು ಅವಕೃತ ಸ್ನಾನ, ಕಟ್ಟೆ ಪೂಜೆ, ರಾತ್ರಿ ಧ್ವಜಾವರೋಹಣ. ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ
ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ, ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ, ನಾಗದೇವರ ಹಾಗೂ ಶ್ರೀ ಧರ್ಮ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ವಿನಂತಿ.ಮುಕ್ಕಾಲಿ ರಮಾನಂದ ಎನ್ ಶೆಟ್ಟಿ ಕೋಶಾಧಿಕಾರಿ, ಅಧ್ಯಕ್ಷರು ರಮೇಶ ಡಿ ಶೆಟ್ಟಿ,ಕಲ್ಯಾಣ್ ,ಉಪಾಧ್ಯಕ್ಷರುಪ್ರಕಾಶ್ ಜಿ ಶೆಟ್ಟಿ
ಕಾರ್ಯದರ್ಶಿಗಳುದ ಶಾಂತಾರಾಮ ಶೆಟ್ಟಿ ರವಿವರ್ಮ ಶೆಟ್ಟಿ , ದೀಪಕ್ ಎಸ್ ಶೆಟ್ಟಿ ಜತೆ ಕೋಶಾಧಿಕಾರಿ,
ಗೌರವ ಸಲಹೆಗಾರರು ದಶ್ರೀ ಸೀತಾರಾಮ ಶೆಟ್ಟಿ ಜಯಸೂರು ಶೆಟ್ಟಿ, ವೇಣುದರ ಶೆಟ್ಟಿ ಶ್ರೀ ರಾಮಚಂದ್ರ ಎಸ್ ಶೆಟ್ಟಿ, ರಘು ವಿ ಶೆಟ್ಟಿ, ದಯಾನಂದ ಡಿ ಶೆಟ್ಟಿ
ಡಾ| ಗಣೇಶ್ ಶೆಟ್ಟಿ , ಗೋವಿಂದ ಎಸ್ ಶೆಟ್ಟಿ, ಹರೀಶ್ ಶೆಟ್ಟಿ, ಶಿವರಾಮ ಜೆ ಶೆಟ್ಟಿ,ಸೇವಾ ಸಮಿತಿಯ ಸದಸ್ಯರು ಮಹಿಳಾ ಸದಸ್ಯರು, ಕುಟುಂಬಸ್ಥರು, ಊರ ಪರವೂರ ಆದಿ ಭಜಕರು ಹಾಗೂ ಗ್ರಾಮಸ್ಥರು. ಮತ್ತು ಮುಂಬೈ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ, ಉಪಾಧ್ಯಕ್ಷ ಉಮೇಶ್ ಆರ್ ಶೆಟ್ಟಿ ಹೋಟೆಲ್ ಶಾರದಾ ಭವನ ಸಾಂಗ್ಲಿ, ,ಕಾರ್ಯದರ್ಶಿ ಶೈಲೇಶ ಶೆಟ್ಟಿ ಹೋಟೆಲ್ ಮಹಾಲಕ್ಷ್ಮಿ ಕಲ್ಯಾಣ್, ಜೊತೆ ಕಾರ್ಯದರ್ಶಿ ಅಶೋಕ್ ಶೆಟ್ಟಿ ಹೋಟೆಲ್ ಗಣೇಶ್ ಸಾಂಗ್ಲಿ ,ಕೋಶ ಧಿಕಾರಿ ಶ್ರೀಧರ್ ಶೆಟ್ಟಿ ಗೋರೆಗಾಂ , ಮತ್ತು ಶಾಂತರಾಮ್ ಡಿ ಶೆಟ್ಟಿ ಕಲ್ಯಾಣ ವಿನಂತಿಸಿಕೊಂಡಿದ್ದಾರೆ