
ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಸ್ ಎಸ್ ಸಿ (10ನೇ ತರಗತಿ )ಪರೀಕ್ಷೆಯಲ್ಲಿ Pragnya Bodhini High School ಗೋರೆಗಾಂವ್, ಇದರ ವಿದ್ಯಾರ್ಥಿನಿ ಗ್ರೀಷ್ಮ ಪಿ ಕರ್ಕೇರ ಗೆ ಶೇ 82 ಅಂಕ ಲಭಿಸಿದೆ.
ಈಕೆ ಗೋರೆಗಾಂವ್ ನ ಪ್ರಕಾಶ್ ಕರ್ಕೇರ ಮತ್ತು ವನಿತಾ ಪಿ ಕರ್ಕೇರ ಅವರ ಸುಪುತ್ರಿ.