
ಮುಂಬಯಿ ಜೂ 5. ರಾಯಲ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಮೀರಾ ರೋಡ್ ವಿದ್ಯಾರ್ಥಿ ತ್ರಿಶಾ ಉದಯ ಶೆಟ್ಟಿ 2023-24ರ ಮಹಾರಾಷ್ಟ್ರ ಎಚ್. ಎಸ್. ಸಿ . (- 12ನೇ ತರಗತಿ) ಪರೀಕ್ಷೆಯಲ್ಲಿ 80.00% ಗಳಿಸಿ ಉತ್ತಿರ್ಣರಾಗಿರುತ್ತಾರೆ.
ಈಕೆ ಕಾಪು ಪಡುಮನೆ ಉದಯ್.ಬಿ.ಶೆಟ್ಟಿ ಮತ್ತು ನಿಟ್ಟೆ ಕೆಮ್ಮನು ಪೊರ್ಕಲಗುತ್ತು ಜಯಶ್ರೀ.ಉದಯ್. ಶೆಟ್ಟಿ ದಂಪತಿಯ ಸುಪುತ್ರಿ.