ಮುಂಬಯಿಶ್ರೇಯಸ್ ಶೆಟ್ಟಿ ಯವರು ,83 :60 ಅಂಕ by Mumbai News DeskJune 12, 2024June 12, 2024 Share0 ಕಾಂದಿವಲಿ .ಜೂ 12. ಎಸ್, ಎಸ್ , ಸಿ,,,(10 ತರಗತಿ) ಪರೀಕ್ಷೆಯಲ್ಲಿ ಸೈಂಟ್ ಜೋಸೆಫ್ ಹೈಸ್ಕೂಲಿನ ವಿದ್ಯಾರ್ಥಿ ಶ್ರೇಯಸ್ ಶೆಟ್ಟಿ ಯವರು ,83 :60 ಅಂಕ ಪಡೆದು ಉತ್ತೀರ್ಣ ರಾಗಿದ್ದಾರೆ, ಈತ ಕಟ್ಲ ತರವಾಡು ಹೊಸಮನೆ ಶೇಖರ್ ಶೆಟ್ಟಿ ಹಾಗೂ ಚೇಳ್ಳಾರ ಮೇಗಿನಗುತ್ತ ಶರ್ಮಿಳಾ ಶೆಟ್ಟಿ ದಂಪತಿಯರ ಪುತ್ರ, Share this:WhatsAppPostTweetTelegramPrintEmail