ಜೋಗಿಶ್ವರಿ ಪೂರ್ವ ಪ್ರೇಮ ನಗರದ ಸ್ಕಟರ್ಸ್ ಕಾಲೋನಿ ರೋಡ್ ನ ಶ್ರೀ ಮಹಾಕಾಳಿ ಮಂದಿರದಲ್ಲಿ 60ನೇ ವರ್ಷದ ದಸರಾ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 3- 10 -24 ರಿಂದ 12 -10- 24ರ ವರೆಗೆ ಜರಗಲಿದೆ.
ಕಾರ್ಯಕ್ರಮಗಳು :
3-10-24 : ಬೆಳ್ಳಿಗೆ 9.30ಗಂಟೆಗೆ ಗಣ ಹೋಮ,ಸಂಜೆ ಗಂಟೆ 6ಕ್ಕೆ ಘಟ ಪ್ರತಿಷ್ಠಾಪನೆ, ಸಂಜೆ 7ಗಂಟೆಗೆ ಶನಿ ಗ್ರಂಥ ಪಾರಾಯಣ, ಭಜನೆ , ಆವೇಶ ಪೂಜೆ, ಮಹಾ ಆರತಿ ಮಹಾಪ್ರಸಾದ ವಿತರಣೆ
4-10-24: ಸಂಜೆ, 7ಕ್ಕೆ ಶನಿ ಗ್ರಂಥ ಪಾರಾಯಣ,ಭಜನೆ, ಹೂವಿನ ಪೂಜೆ, ಮಹಾ ಆರತಿ,ಪ್ರಸಾದ ವಿತರಣೆ
5-10-24 : ಸಂಜೆ 6ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ,ಪ್ರಸಾದ ವಿತರಣೆ
06-10-24 : ಸಂಜೆ 5ರಿಂದ ದೇವಿ ಸಹಸ್ರನಾಮಾವಳಿ ಮಹಾಸ್ತೋತ್ರಂ, ಶನಿ ಗ್ರಂಥ ಪಾರಾಯಣ, ಭಜನೆ ಹೂವಿನ ಪೂಜೆ,ಮಹಾ ಆರತಿ, ಪ್ರಸಾದ ವಿತರಣೆ
07-10-24: ಸಂಜೆ 7ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಆವೇಶ ಪೂಜೆ, ಹೂವಿನ ಪೂಜೆ, ಮಹಾ ಆರತಿ ಪ್ರಸಾದ ವಿತರಣೆ
08-10-24 : ಸಂಜೆ 7ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ ಪ್ರಸಾದ ವಿತರಣೆ
09-10-24 : ಸಂಜೆ 5 ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಶನಿ ಗ್ರಂಥ ಪಾರಾಯಣ, ಭಜನೆ,ಹೂವಿನ ಪೂಜೆ, ಮಹಾ ಆರತಿ, ಪ್ರಸಾದ ವಿತರಣೆ
10-10-24 : ಸಂಜೆ 5ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ, ಪ್ರಸಾದ ವಿತರಣೆ
11-10-24 : ಸಂಜೆ 5ರಿಂದ ದುರ್ಗಾ ಹೋಮ, ಶನಿಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಹಾಗೂ ರಾತ್ರಿಯಿಡಿ ಭಜನಾ ಕಾರ್ಯಕ್ರಮ
12-10-24 : ಮಧ್ಯಾಹ್ನ 3ರಿಂದ ಭಜನೆ ಆವೇಶ ಪೂಜೆ ಹೂವಿನ ಪೂಜೆ, ಓಕುಳಿ ಅಭಿಷೇಕ, ಹಾಲಿನ ಅಭಿಷೇಕ, ಸಿಹಾಳ ಅಭಿಷೇಕ ಘಟ ವಿಸರ್ಜನಾ ಶೋಭಾ ಯಾತ್ರೆ, ಪ್ರಸಾದ ವಿತರಣೆ.
ಮಂದಿರದ 60ನೇ ವರ್ಷದ ದಸರಾ ಮಹೋತ್ಸವದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ವಭಕ್ತರು ಸಂಪೂರ್ಣ ಸಹಕಾರದೊಂದಿಗೆ ಭಾಗಿಗಳಾಗಬೇಕಾಗಿ ಮಂದಿರದ ಗೌರವಾಧ್ಯಕ್ಷ ಸುರೇಂದ್ರ ಟಿ ಪೂಜಾರಿ, ಗೌರವ ಕಾರ್ಯದರ್ಶಿ ವಾರಿಜ ಎ ಕೋಟ್ಯಾನ್, ಗೌರವ ಕೋಶಧಿಕಾರಿ ದಿನೇಶ್ ಜಿ ಸುವರ್ಣ ಮತ್ತು ಸರ್ವ ಸದಸ್ಯರು ವಿನಂತಿಸಿದ್ದಾರೆ.
