July 23, 2026
Mumbai News Kannada
ಪ್ರಕಟಣೆ

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ : ಜ. 16ಕ್ಕೆ ವರ್ದಂತಿ ಉತ್ಸವ ಮತ್ತು ಪ್ರಾಣ ಪ್ರತಿಷ್ಠಾ ಮಹೋತ್ಸವ







ಉಡುಪಿಯ ಹೃದಯ ಭಾಗ, ಕೆ. ಎಂ. ರೋಡ್ ಬಳಿಯ, ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ತೃತೀಯ ವರ್ಧಂತಿ ಉತ್ಸವ ಮತ್ತು ಪ್ರಾಣ ಪ್ರತಿಷ್ಠಾ ಮಹೋತ್ಸವ ಜನವರಿ 16, 2026ರ ಶುಕ್ರವಾರ ಜರಗಲಿದೆ.

ಅಂದು ನಡೆಯುವ ಧಾರ್ಮಿಕ ಕಾರ್ಯಕ್ರಮ :

ಬೆಳಿಗ್ಗೆ 05:00 ಗಂಟೆಗೆ – ಕಾಕಡ ಆರತಿ
ಬೆಳಿಗ್ಗೆ 5.ರಿಂದ 6.00ರ ತನಕ ಗಣ ಹೋಮ
ಬೆಳಿಗ್ಗೆ 6.00 ರಿಂದ 7.00ರ ತನಕ ಭಗವಾನ್ ನಿತ್ಯಾನಂದ ಸ್ವಾಮಿಗೆ ಸಿಯಾಳಾಭಿಷೇಕ( ಭಕ್ತರಿಂದ )
ಬೆಳಿಗ್ಗೆ 8. 00 ರಿಂದ 8:30ರ ತನಕ ಮಹಾಪೂಜೆ
ಬೆಳಿಗ್ಗೆ 8:30 ರಿಂದ ಭಜನಾ ಕಾರ್ಯಕ್ರಮ (ವಿವಿಧ ಭಜನಾ ಮಂಡಳಿಗಳಿಂದ )
ಮಧ್ಯಾಹ್ನ 12. 00 ಗಂಟೆಗೆ ಮಹಾಪೂಜೆ
ಮಧ್ಯಾಹ್ನ 12.20ಕ್ಕೆ ಪಲ್ಲಪೂಜೆ
ಮಧ್ಯಾಹ್ನ 12:30 ರಿಂದ ಬಾಲ ಭೋಜನ ಮತ್ತು ಅನ್ನ ಸಂತರ್ಪಣೆ
ಸಂಜೆಯ ಕಾರ್ಯಕ್ರಮ :
ಸಂಜೆ 4:30ಕ್ಕೆ ಪಲ್ಲಕ್ಕಿ ಮೆರವಣಿಗೆ (ಉಡುಪಿ ನಗರದೊಳಗೆ )
ಸಂಜೆ 6.00 ಗಂಟೆಗೆ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ರಾತ್ರಿ 7.45 ಕ್ಕೆ ಪಲ್ಲಕ್ಕಿ ಪೂಜೆ
ರಾತ್ರಿ 8.00 ಗಂಟೆಗೆ ಮಹಾಪೂಜೆ
ರಾತ್ರಿ 8:30 ಕ್ಕೆ ಅನ್ನ ಪ್ರಸಾದ ವಿತರಣೆ

ಗುರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಿನವಿಡಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿಯವರ ಅನುಗ್ರಹ ಪಡೆಯುವಂತೆ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಉಡುಪಿಯ ಟ್ರಸ್ಟಿಗಳು, ಆಡಳಿತ ಮಂಡಳಿ, ಶ್ರೀ ನಿತ್ಯಾನಂದ ಆಶ್ರಮ ಪಬ್ಲಿಕ್ ಟ್ರಸ್ಟ್ ಕಾಞಂಗಾಡ್ ನ ಅಧ್ಯಕ್ಷರು ಮತ್ತು ಟ್ರಸ್ಟಿಗಳು ವಿನಂತಿಸಿದ್ದಾರೆ.



Related posts

ಮಲಾಡ್ ಕುರಾರ ಶ್ರೀ ಶನಿ ಮಹಾತ್ಮ ಚಾರಿಟೇಬಲ್ ಟ್ರಸ್ಟ್. ಜೂ22. ಶೈಕ್ಷಣಿಕ ನೆರವು.ಉಚಿತ ಶಾಲಾ ಪರಿಕರ ವಿತರಣೆ.

Mumbai News Desk

ವಿಶ್ವಬಂಟರ ಸಮ್ಮೇಳನದಲ್ಲಿ  ಸ್ವಾಮೀಜಿಗಳ ಸಮಾಗಮ.

Chandrahas

ಕರ್ನಾಟಕ ಸಂಘ ಸಯನ್ – ಫೆ.10ರಂದು ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಸೆ.29 ರಂದು ಕೊಲಕಾಡಿ ಶಾಲಾ ಹಳೆಯ ವಿದ್ಯಾರ್ಥಿಗಳ ಸಂಘದ ವಿಶೇಷ ಸಭೆ: ಶಾರದಾ ಪೂಜಾ ಮಹೋತ್ಸವ

Mumbai News Desk

ಮಲಾಡ್ ಕುರಾರ್  ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ: ಡಿ.1ರಂದು ಅಖಂಡ ಹರಿನಾಮ ಸಂಕೀರ್ತನೆ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮುಂಬಯಿ – ಜು. 20ಕ್ಕೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ, ಯಕ್ಷಗಾನ ಪ್ರದರ್ಶನ

Mumbai News Desk