32 C
Mumbai
September 27, 2026
Mumbai News Kannada
ಮುಂಬಯಿ

ಮೊಗವೀರ ವ್ಯವಸ್ಥಾಪಕ ಮಂಡಳಿಯ ನೈಗಾಂವ್-ವಿರಾರ್ ಶಾಖೆ ಸಮಿತಿ : ಚುನಾವಣಾ ಫಲಿತಾಂಶ.



ಮುಂಬಯಿ :ಮೊಗವೀರ ವ್ಯವಸ್ಥಾಪಕ ಮಂಡಳಿಯ ನೈಗಾಂವ್-ವಿರಾರ್ ಶಾಖೆ ಸಮಿತಿ ಮತ್ತು ಮಹಿಳಾ ವಿಭಾಗದ, ಮತ್ತು ಯುವ ವಿಭಾಗದ  2025 ರಿಂದ 2028 ರವರೆಗಿನ ಅವಧಿಗೆ ಜೂನ್ 21, 2026 ರ ಭಾನುವಾರದಂದು ಚುನಾವಣೆ ನಡೆಯಿತು.
  ಚುನಾವಣಾ  ಅಧಿಕಾರಿಯಾಗಿ ದಾಮೋದರ  ಡಿ. ಕರ್ಕೇರ ಹಾಗೂ ಸಹ  ಸದಸ್ಯರಾದ ಮುಖೇಶ್ ಕೆ. ಬಂಗೇರ (ಸದಸ್ಯ),  ರಮೇಶ್ ಟಿ. ಸಾಲಿಯಾನ್ (ಸದಸ್ಯ) ಮತ್ತು . ಹೇಮರಾಜ್ ಎಸ್. ಕಾಂಚನ್ (ಆಹ್ವಾನಿತ ಸದಸ್ಯರು) ಅವರು ಚುನಾವಣೆಯು ನಿಯಮ ಬದ್ಧವಾಗಿ,ಸುಗಮವಾಗಿ ನಡೆಯಲು ಸಹಕರಿಸಿದರು.

ನೈಗಾಂವ್-ವಿರಾರ್ ಶಾಖೆಯ ಕಮಿಟಿಗೆ ಈ ಕೆಳಗಿನ ಸದಸ್ಯರು  ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ   ಸಮಿತಿಯಿಂದ ಘೋಷಿಸಲಾಗಿದೆ.

ಅವರು ಗಂಗಾಧರ ದಿನಕರ ಕರ್ಕೇರ, ಪದ್ಮನಾಭ ವಾಸು ಕಾಂಚನ್, ಶರತ್ ಕುಮಾರ್ ಗಂಗಾಧರ ಕರ್ಕೇರ,ಸುಧೀರ್ ಸದಾನಂದ ಮೆಂಡನ್, ಅನಿಲ್ ಕೊರಗ ಸಾಲಿಯಾನ್, ಪ್ರಶಾಂತ್ ಸದಾನಂದ ಮೆಂಡನ್, ಪ್ರವೀಣ್ ಸದಾನಂದ ಮೆಂಡನ್, ರಾಜೇಶ್ ನಾರಾಯಣ ಕೋಟಿಯನ್,

ಶೇಖರ್ ತಿಮ್ಮಪ್ಪ ಕರ್ಕೇರ, ವಿಶ್ವನಾಥ ಭೋಜ ಬಂಗೇರ, ಯಶೋಧರ್ ವಾಸು ಕೋಟ್ಯಾನ್, ಮೋಹನ್ ಜೆಪ್ಪು ಪುತ್ರನ್, ಸುನಿಲ್ ನಾರಾಯಣ ಪುತ್ರನ್, ರಮೇಶ್ ಕುಪ್ಪಾ ಮೊಗೇರ್, ರೋಶನ್ ವಿಶಾಲ್ ಸುವರ್ಣ

ಮಹಿಳಾ ವಿಭಾಗದ 

ಮೊದವಿನಿ ಅಶೋಕ್ ಸಾಲಿಯಾನ್,

ಬಬಿತಾ ಶಂಕರ್ ಸಾಲಿಯಾನ್,

ಮಾಲತಿ ಅಜಯ್ ಮೇಗಂಧಿ.

ಭಾರತಿ ರಮೇಶ್ ಮೊಗವೀರ್

ಮಾಲತಿ ಆನಂದ ಮೊಗವೀರ.

ಪ್ರೇಮಲತಾ ಶಂಕರ್ ನಾಯ್ಕ್.

ಯಶವಂತಿ ಚಂದ್ರಶೇಖರ್ ಕುಂದರು,

ಚಂದ್ರ ಗಂಗಾಧರ ಕರ್ಕೇರ.

ಪ್ರಮೀಳಾ ಗೋಪಾಲ್ ಪುತ್ರನ್.

ಹೇಮಾ ಗಣೇಶ ತಿಂಗಳಾಯ.

ಪಲ್ಲವಿ ಮೋಹನ್ ಪುತ್ರನ್.

ಶರ್ಮಿಳಾ ಶೇಖರ್ ಕರ್ಕೇರ.

ಮೋಹಿನಿ ಸಂಜೀವ ಮಲ್ಪೆ.

ಯಶೋದಾ ವಿಶ್ವನಾಥ ಬಂಗೇರ.

ವೇದಾಕ್ಷಿ ಮದ್ವರಾಜ್ ಕಾಂಚನ್.

ಯುವ ವಿಭಾಗದ ಆಕಾಶ ವಿಟ್ಟಲ ಕರ್ಕೇರ,ಅನನ್ಯಾ ವಸಂತ್ ಕೋಟ್ಯಾನ್ ,ಚಿರಾಗ್ ಶೈಲೇಶ್ ಸಾಲಿಯಾನ್,ದೇವ್ ಸುಪ್ರೀತ್ ಶ್ರೀಯಾನ್,ಗೌರವ್ ವಸಂತ ಕೋಟ್ಯಾನ್ ,ಗುರುಪ್ರಸಾದ್ ಪ್ರದೀಪ್ ಮೈಂದನ್,

ಹರ್ಷಲ್ ಲೀಲಾಧರ್ ಕೋಟ್ಯಾನ್.ಕೃತಿ ತೇಜಪಾಲ್ ಕರ್ಕೇರ,ರಿಕಿ ಜಗದೀಶ್ ಕರ್ಕೇರ,

ಸರಸ್ವತಿ ಶಿವರಾಮ ಕಾರ್ವಿ,

ಶಶಾಂಕ್ ಶೇಖರ್ ಕರ್ಕೇರ ಆಯ್ಕೆಗೊಂಡಿದ್ದಾರೆ.



Related posts

‘ಧೀಮಂತ ಧರ್ಮಪಾಲ’ ಗೌರವ ಗ್ರಂಥ ಲೋಕಾರ್ಪಣೆ ಯಶಸ್ವಿ: ಸ್ನೇಹಕೂಟ

Mumbai News Desk

ಮಕ್ಕಳು ತಮ್ಮ ಮಾತ- ಪಿತರ ಬಗ್ಗೆ ಅಭಿಮಾನವಿಟ್ಟಲ್ಲಿ ಸಮಾಜ ಮತ್ತಷ್ಟು ಸುಧಾರಣೆ ಯಾಗಬಹುದು – ಧರ್ಮದರ್ಶಿ ಅಶೋಕ್ ಶೆಟ್ಟಿ

Mumbai News Desk

ಮೀರಾರೋಡ್ ಶ್ರೀ ದುರ್ಗಾ ಭಜನ್ ಮಂಡಳಿಯ 18ನೇ ವಾರ್ಷಿಕ ಮಹಾಪೂಜೆ.

Mumbai News Desk

ಮುಂಬೈ ಕುಲಾಲ ಸಂಘ ಮುಂಬೈ ಇದರ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಮಾತಾ ವೈಷ್ಣೋದೇವಿ ದರ್ಶನ: ಭಕ್ತಿ-ಒಗ್ಗಟ್ಟಿನ ಸಮಾಗಮ

Mumbai News Desk

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಅಶ್ರಯದಲ್ಲಿ ಉಚಿತ ನೇತ್ರ ಪರೀಕ್ಷೆ ಹಾಗೂ ರಕ್ತದಾನ ಶಿಬಿರ

Mumbai News Desk

ಭಾರತ್ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Mumbai News Desk