July 23, 2026
Mumbai News Kannada
ಪ್ರಕಟಣೆ

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಕೋಟೆ; ನಾಲಾಸೋಪಾರ ಮೇ 27. ಶ್ರೀ ಶನಿ ಜಯಂತಿ ಉತ್ಸವ.







ನಾಲಾಸೋಪಾರ, ಮೇ24- ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಕೋಟೆ, ನಾಲಾಸೋಪಾರ ಇದರ ಆಡಳಿತದಲ್ಲಿರುವ ಶ್ರೀಪ್ರಸ್ತ’ ರೋಡ್ , ನಾಲಾಸೋಪಾರ
ವಿರಾರ್ ಲಿಂಕ್‌ರೋಡ್ (ಎಚ್. ಪಿ. ಪೆಟ್ರೋಲ್ ಪಂಪ್‌ನ ಹತ್ತಿರ), ನಾಲಾಸೋಪಾರ ಪಶ್ಚಿಮ ಇಲ್ಲಿರುವ   ಶ್ರೀ ಶನಿಮಂದಿರದಲ್ಲಿ  ಮೇ 27 ನೇ ಮಂಗಳವಾರ    ಕೊಯ್ಯುರು   ನಂದಕುಮಾರ ತಂತ್ರಿಯವರ ನೇತೃತ್ವದಲ್ಲಿ  ಶ್ರೀ ಶನೈಶ್ಚರ ಜಯಂತಿ ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

  ಅಂದು ಬೆಳಿಗ್ಗೆ 6.30  ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಗಣಪತಿ ಹೋಮ, ಸಾರ್ವಜನಿಕ ಶನೈಶ್ಚರ ಶಾಂತಿ ಹೋಮ, ದುರ್ಗಾದೇವಿ , ನಾಗದೇವರಿಗೆ ತನು ಅಭಿಷೇಕ, ತೊಟ್ಟಿಲು ಸೇವೆ, ಶ್ರೀ ಗ್ರಂಥ ಪಾರಾಯಣ ನಡೆಯಲಿದೆ.

ಮಧ್ಯಾಹ್ನ 12.00 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ.

ಸಂಜೆ 5.00 ರಿಂದ- ಮಹಿಳಾ ವಿಭಾಗದಿಂದ ಹಳದಿ-ಕು೦ಕುಮ

(ಶ್ರೀಮತಿ ಹರ್ಷಲ್ ಶ್ರೀಧರ್.ಪಾಜಾರಿ ಪ್ರಾಯೋಜಕರು) ಮತ್ತು ಭಜನಾ ಕಾರ್ಯಕ್ರಮ.

  ರಾಉ 7.00 ಕ್ಕೆ ಮಹಾರಂಗ ಪೂಜೆ ಸೇವೆ –   ಶ್ರೀಧರ್ ಪೂಜಾರಿ ಮತ್ತು ಕುಟುಂಬದವರಿಂದ.ನಂತರ ತೀರ್ಥ ಪ್ರಸಾದ ವಿತರಣೆ.

ಮಧ್ಯಾಹ್ನ 12.30 ರಿಂದ ಮಧ್ಯಾಹ್ನ 3.30 ರವರೆಗೆ, ರಾತ್ರಿ 8.00 ರಿಂದ ರಾತ್ರಿ 10.00 ರವರೆಗೆ ಅನ್ನ ದಾನ ಸೇವೆ ನಡೆಯಲಿದೆ.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಂಡು ತನು-ಮನ-ಧನಗಳಿಂದ ಸಹಕರಿಸಿ ಶನಿದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಪಾರುಪತ್ಯಗಾರರು, ಪದಾಧಿಕಾರಿಗಳು. ಪೂಜಾ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯವರು  ವಿನಂತಿಸಿದ್ದಾರೆ.



Related posts

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ -ಜೂನ್ 8 ರಂದು ಉಡುಪಿಯಲ್ಲಿ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆಯವರಿಗೆ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ – 2025 ಪ್ರದಾನ

Mumbai News Desk

ಸಾಫಲ್ಯ ಸೇವಾ ಸಂಘ.ಮುಂಬಯಿ ಮಾ 9;ಸಾಫಲ್ಯ ಸ್ತ್ರೀ ಶಕ್ತಿ ಕಾರ್ಯಕ್ರಮ

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ಜ. 27ಕ್ಕೆ ವಾರ್ಷಿಕ ಮಹೋತ್ಸವದ ಸಂಭ್ರಮ:

Mumbai News Desk

ಮುಂಬೈ: ಜೂನ್ 14ರಂದು ಶ್ರೀ ಭುವನೇಶ್ವರಿ ಸೇವಾ ಸಮಿತಿಯಿಂದ 43ನೇ ವಾರ್ಷಿಕ ಮಹೋತ್ಸವ ಮತ್ತು ಮೂರ್ತಿ ಪ್ರತಿಷ್ಠಾಪನಾ ಪೂಜೆ

Mumbai News Desk

ಶ್ರೀ ಮಣಿಕಂಠ ಸೇವಾ ಸಮಿತಿ ,ವಸಾಯಿ ಡಿ.13ರಂದು 22ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ – ಸೆ. 29 ರಂದು 36ನೇ ವಾರ್ಷಿಕ ಮಹಾಸಭೆ

Mumbai News Desk