32 C
Mumbai
March 7, 2026
Mumbai News Kannada
ಪ್ರಕಟಣೆ

ಮಲಾಡ್ ಪೂರ್ವ ಶ್ರೀ ದೇವಿ ಮಹಾಮ್ಮಾಯಿ ದೇವಸ್ಥಾನದಲ್ಲಿ ಸೆ. 22 ರಿಂದ ಅ. 2ರ ವರೆಗೆ ನವರಾತ್ರಿ ಉತ್ಸವ





ಮುಂಬೈ, ಸೆಪ್ಟೆಂಬರ್ 22: ಮಲಾಡ್ ಪೂರ್ವದ ಕುರಾರ್ ವಿಲೇಜ್‌ನಲ್ಲಿರುವ ಕೇತುವಾಡಿಯ ಶ್ರೀ ದೇವಿ ಮಹಾಮ್ಮಾಯಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ನವರಾತ್ರಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ರವಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಕಾರ್ಯಕ್ರಮಗಳ ವಿವರ:

  • ಸೆಪ್ಟೆಂಬರ್ 23: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಪಿಂಗಾರ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 24: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಅಗ್ನಿ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 25: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಕರ್ಪೂರ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 26: ಸಂಜೆ 7:30 ರಿಂದ 8:00ರವರೆಗೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ, ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 27: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ತೆಂಗಿನಕಾಯಿ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 28: ಸಂಜೆ 7:30 ರಿಂದ ಭಜನೆ, ದೇವಿ ಆವೇಶ ಪೂಜೆ, ಮತ್ತು ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 29: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಅರಿಶಿನ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಸೆಪ್ಟೆಂಬರ್ 30: ಬೆಳಿಗ್ಗೆ 8:00ಕ್ಕೆ ದುರ್ಗಾ ಹೋಮ, ಮಧ್ಯಾಹ್ನ 12:00ಕ್ಕೆ ಮಹಾಪೂಜೆ ಮತ್ತು ಮಂಗಳಾರತಿ, ಮಧ್ಯಾಹ್ನ 12:30ಕ್ಕೆ ಅನ್ನಪ್ರಸಾದ. ನಂತರ, ರಾತ್ರಿ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಕುಂಕುಮ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಅಕ್ಟೋಬರ್ 1: ಸಂಜೆ 7:30ಕ್ಕೆ ಭಜನೆ, ರಾತ್ರಿ 8:30ಕ್ಕೆ ದೇವಿ ಆವೇಶ ಪೂಜೆ (ಸಿಹಿ ಹಲ್ವಾ ಸೇವೆ), ಮತ್ತು ರಾತ್ರಿ 9:00ಕ್ಕೆ ತೀರ್ಥ ಪ್ರಸಾದ ವಿತರಣೆ.
  • ಅಕ್ಟೋಬರ್ 2: ಮಧ್ಯಾಹ್ನ 12:30ಕ್ಕೆ ಮಂಗಳಾರತಿ, ಮಧ್ಯಾಹ್ನ 1:00ಕ್ಕೆ ದೇವಿ ಆವೇಶ ಪೂಜೆ, ಮತ್ತು ಸಂಜೆ 5:00ಕ್ಕೆ ಕಲಶ ವಿಸರ್ಜನೆ.

​ಶ್ರೀದೇವಿ ಮಹಾಮ್ಮಾಯಿ ಸೇವಾ ಸಮಿತಿಯ ಪದಾಧಿಕಾರಿಗಳು, ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಶ್ರೀದೇವಿಯ ಮಹಾಪ್ರಸಾದವನ್ನು ಸ್ವೀಕರಿಸಬೇಕೆಂದು ಭಕ್ತಾದಿಗಳಲ್ಲಿ ವಿನಂತಿಸಿದ್ದಾರೆ.



Related posts

ಅ. 5 ರಂದು ಸಾಂತಾಕ್ರೂಸ್ ಪೇಜಾವರ ಮಠದಲ್ಲಿ ಕುಲಾಲ ಭವನ ಮಂಗಳೂರು ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ 60ನೇ ವಜ್ರ ಮಹೋತ್ಸವ ದಸರಾ ಆಚರಣೆ

Mumbai News Desk

KARNATAKA SANGHA DUBAI GEARED UP FOR THE MEGA ‘RAJYOTSAVA 2024’ EVENT ON 10th Nov in DUBAI

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಅಗಸ್ಟ್ 15 ರಂದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ

Mumbai News Desk

ಬೈಂದೂರು – ಕುಂದಾಪುರ ಬಿಲ್ಲವರು ಮುಂಬಯಿ. ಜನವರಿ 19 ರಂದು ಸ್ನೇಹ ಸಮ್ಮಿಲನ, ಅರಸಿನ ಕುಂಕುಮ ಮತ್ತು ಮನೋರಂಜನಾ ಕಾರ್ಯಕ್ರಮ

Mumbai News Desk

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ, ಮಾ  28 :ನಿಧಿ ಕುಂಭ ಪ್ರತಿಷ್ಠಾಪನ ಮಹೋತ್ಸವ .

Mumbai News Desk