ಶ್ರೀ ಚಾಮುಂಡೇಶ್ವರಿ ಕ್ಷೇತ್ರ ವೀರ್ ಸಾವರ್ಕರ್ ನಗರ, ಥಾಣೆ (ಪ) : ಸೆ. 26ರಂದು ಶರನ್ನವರಾತ್ರೋತ್ಸವದ ಅಂಗವಾಗಿ ದುರ್ಗಾ ಹೋಮ, ದೇವಿ ದರ್ಶನ, ರಂಗ ಪೂಜೆ
ಥಾಣೆ ಪಶ್ಚಿಮ ವೀರ ಸಾವರ್ಕರ್ ನಗರದಲ್ಲಿ ದೈವ ಭಕ್ತ, ಜ್ಯೋತಿಷಿ ಶಿವ ಪ್ರಸಾದ್ ಪೂಜಾರಿ ಪುತ್ತೂರು ಸ್ಥಾಪಿಸಿ, ಖ್ಯಾತಿಯಾಗಿರುವ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದಿನಾಂಕ 26/09/2025ರ ಶುಕ್ರವಾರದಂದು ಶರನ್ನವರಾತ್ರೋತ್ಸವದnನಿಮಿತ್ತ ಶ್ರೀ ಜಗದೀಶ್ ಎಸ್ ತಂತ್ರಿಯವರ...

