‘ಡೊಂಬಿವಲಿಯ ಓಂಕಾರ ಕೇಂಬ್ರಿಜ್ ಇಂಟರ್ ನ್ಯಾಸನಲ್ ಶಾಲೆಗೆ ವಿಜ್ಞಾನ ಸ್ಪರ್ಧೆಯಲ್ಲಿ ಪಶ್ಚಿಮ ಭಾರತದಲ್ಲಿ OCIS ಮೊದಲ ಸ್ಥಾನ’
ಡೊಂಬಿವಲಿ: ಡೊಂಬಿವಲಿಯ ಪೂರ್ವದಲ್ಲಿ ಹೆಮ್ಮೆಯ ಶೈಕ್ಷಣಿಕ ಸಾಧನೆಯನ್ನು ಆಚರಿಸಲಾಯಿತು. ಡೊಂಬಿವಲಿಯ ಪೂರ್ವದಲ್ಲಿರುವ ಓಂಕಾರ್ ಕೇಂಬ್ರಿಜ್ ಇಂಟರ್‌ನ್ಯಾಷನಲ್ ಶಾಲೆ (OCIS) ಕೇಂಬ್ರಿಜ್ ಇಂಟರ್ ನ್ಯಾಷನಲ್ ಎಜುಕೇಶನ್ ಆಯೋಜಿಸಿದ “ಪ್ಲಾನೆಟ್ ಅಂಡರ್ ದ ಮೈಕ್ರೋಸ್ಕೋಪ್” ಎಂಬ ಕೇಂಬ್ರಿಜ್...

