ಪಶ್ಚಿಮ ಘಟ್ಟ ರಕ್ಷಣೆಗೆ ಕಠಿಣ ಕ್ರಮ ಅಗತ್ಯ; ಕಾನೂನುಬದ್ಧ ನಿವಾಸಿಗಳಿಗೆ ಅನ್ಯಾಯ ಬೇಡ: ತೋನ್ಸೆ ಜಯಕೃಷ್ಣ ಶೆಟ್ಟಿ
ಉದ್ದೇಶಪೂರ್ವಕವಾಗಿ ಅಕ್ರಮ ಭೂಮಿ ಒತ್ತುವರಿ ಮಾಡಿರುವುದು, ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು, ವಂಚನೆ ಅಥವಾ ಬೆದರಿಕೆಯ ಮೂಲಕ ಭೂಮಿ ಕಬಳಿಸಿರುವುದು, ಅಕ್ರಮ ಕಟ್ಟಡ ನಿರ್ಮಿಸಿರುವುದು ಅಥವಾ ಸಂಘಟಿತ ರೀತಿಯಲ್ಲಿ ಭೂ ಕಬಳಿಕೆ ನಡೆಸಿರುವುದು ತನಿಖೆಯಿಂದ ದೃಢಪಟ್ಟಲ್ಲಿ,...

