ಕೋಟ್ಯಂತರದ ಐಶ್ವರ್ಯ ತೊರೆದು ಬೀದಿಗಿಳಿದ ಶಾಸಕ: ಒಂದು ದಿನ ಭಿಕ್ಷುಕನಾಗಿ ಬದುಕಿನ ಸತ್ಯ ಅರಿತ ಪರಾಗ್ ಶಾ
ಮುಂಬೈನ ಘಾಟ್‌ಕೋಪರ್ ಪೂರ್ವ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ಅವರು ಒಂದು ದಿನ ಭಿಕ್ಷುಕನ ವೇಷ ಧರಿಸಿ ಬೀದಿಗಿಳಿದು ಭಿಕ್ಷೆ ಬೇಡುವ ಮೂಲಕ ಜನಸಾಮಾನ್ಯರ ಬದುಕಿನ ಕಷ್ಟ–ಸಂಕಷ್ಟಗಳನ್ನು ಸ್ವತಃ ಅನುಭವಿಸಿದ ಅಪರೂಪದ ಘಟನೆ...

