ಕರಾವಳಿಯ ಬಹುನಿರೀಕ್ಷಿತ ಕಾಮಿಡಿ-ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಜನವರಿ 15ಕ್ಕೆ ತೆರೆಗೆ: ‘ಬಿರುವ ಫಿಲಂಸ್’ನಿಂದ ಮನರಂಜನೆಯ ಮಹಾಪೂರ!
ಕರಾವಳಿ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿರುವ ‘ಬಿರುವ ಫಿಲಂಸ್’ ಬ್ಯಾನರ್‌ನ ನೂತನ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಪಕ್ಕಾ ಕಾಮಿಡಿ ಡ್ರಾಮಾ ಜೊತೆಗೆ ಸೀಟಿನ ತುದಿಯಲ್ಲಿ ಕುಳಿತು ನೋಡುವಂತಹ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ...

