November 23, 2026
Mumbai News Kannada

Month : October 2026

ಪ್ರಕಟಣೆ

ಅ.18: ‘ಮೊಗವೀರ’ ಕನ್ನಡ ಮಾಸಿಕದ 87ನೇ ಸಂಭ್ರಮ ಹಾಗೂ ಕವಿಗೋಷ್ಠಿ ಸಮಾರಂಭ

Mumbai News Desk
ಉಚ್ಚಿಲ / ಮುಂಬೈ: ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ (ಕರ್ನಾಟಕ ರಾಜ್ಯ ಪ್ರಶಸ್ತಿ – 2012 ಪುರಸ್ಕೃತ) ಮತ್ತು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ.), ಉಚ್ಚಿಲ ಇವುಗಳ ಜಂಟಿ ಆಶ್ರಯದಲ್ಲಿ ಉಡುಪಿ...
ಪ್ರಕಟಣೆ

ಕಟಪಾಡಿ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ ಅ. 11ರಿಂದ ನವರಾತ್ರಿ ಮಹೋತ್ಸವ ಆರಂಭ

Mumbai News Desk
ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ, ದುರ್ಗನಗರ, ಏಣಗುಡ್ಡೆ, ಕಟಪಾಡಿ ಕ್ಷೇತ್ರದಲ್ಲಿ ಈ ಬಾರಿಯೂ ನವರಾತ್ರಿ ಮಹೋತ್ಸವವು ತಾ. 11-10-2026ರ ಭಾನುವಾರದಿಂದ ಆರಂಭಗೊಂಡು, ತಾ. 21-10-2026ರ ಬುಧವಾರದವರೆಗೆ ಜರಗಲಿದೆ. ನವರಾತ್ರಿಯ ಸಂದರ್ಭದಲ್ಲಿ ಪ್ರತಿದಿನವೂ ಧಾರ್ಮಿಕ ಕಾರ್ಯಕ್ರಮಗಳು...
Headlines

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (10/10/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk
ವಿಶ್ವದ ಇಂದಿನ ಪ್ರಮುಖ ಸುದ್ದಿಗಳು – ಅಕ್ಟೋಬರ್ 10, 2026 ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸೌದಿಯಾ ವಿಮಾನವನ್ನು ಗುರಿಯಾಗಿಸಿಕೊಂಡು ಅಕ್ಟೋಬರ್ 8ರಂದು ನಡೆದ ದಾಳಿಯಲ್ಲಿ...
ನಿಧನ ಸುದ್ದಿ

ಬಿಕರ್ಣಕಟ್ಟೆ: ಸುಂದರಿ ಎಸ್. ಕುಲಾಲ್ ನಿಧನ

Mumbai News Desk
ಮಂಗಳೂರು: ಬೊಕ್ಕಪಟ್ಣ ಬೋಳೂರಿನ ಶ್ರೀ ರಾಮಾಂಜನೇಯ ತಾಲೀಮು ಮತ್ತು ವ್ಯಾಯಾಮ ಶಾಲೆಯ ಸ್ಥಾಪಕ, ಶಿಕ್ಷಕ ಮಾಸ್ಟರ್ ಬಿ. ಸೀತಾರಾಮ್ ಕುಲಾಲ್ ಅವರ ಧರ್ಮಪತ್ನಿ ಸುಂದರಿ ಎಸ್. ಕುಲಾಲ್ (71) ಅವರು ಅ. 7ರಂದು ಬಿಕರ್ಣಕಟ್ಟೆಯಲ್ಲಿರುವ...
ಸುದ್ದಿ

ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿಗೆ ಭಾಜನರಾದ ಹಿರಿಯ ಅರ್ಥಧಾರಿ ಕೆ.ಕೆ. ಶೆಟ್ಟಿ ಮುಂಬಯಿ

Mumbai News Desk
ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿಗೆ ಭಾಜನರಾದ ಹಿರಿಯ ಅರ್ಥಧಾರಿ ಕೆ.ಕೆ. ಶೆಟ್ಟಿ ಮುಂಬಯಿ ಹಿರಿಯ ಯಕ್ಷಗಾನ ವಿದ್ವಾಂಸ, ಶಿಕ್ಷಕ ಮತ್ತು ಪ್ರಸಂಗಕರ್ತ ದಿವಂಗತ ಸೀತಾನದಿ ಗಣಪಯ್ಯ ಶೆಟ್ಟರ ಹೆಸರಿನಲ್ಲಿ ವರ್ಷಂಪ್ರತಿ ಕೊಡಮಾಡುವ ಪ್ರಶಸ್ತಿಗೆ ಈ...
ಪ್ರಕಟಣೆ

ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಅಕ್ಟೋಬರ್ 19 ರಂದು ಮಹಾಚಂಡಿಕಾಯಾಗ ಹಾಗೂ ನವರಾತ್ರಿ ಮಹೋತ್ಸವ

Mumbai News Desk
ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನ, ಕುಕ್ಕಡಡಿ – ಮಾರಿಗುಡಿಯಲ್ಲಿ ಸ್ವಸ್ತಿ ಶ್ರೀ ಶಾಲಿವಾಹನ ಶಕ ಪರಾಭವ ನಾಮ ಸಂವತ್ಸರದ ತುಲಾ ಮಾಸ ದಿನ 3 ರವಿವಾರ (19-10-2026ನೇ ಸೋಮವಾರ) ನವರಾತ್ರಿ ಪೂಜೆಯ ದುರ್ಗಾಷ್ಟಮಿ...
ಪ್ರಕಟಣೆ

ಮೂಲತ್ವ ದಸರಾ ಮಹೋತ್ಸವ 2026: ದಿನಾಂಕ 11-10-2026 ರಿಂದ 21-10-2026 ರವರೆಗೆ ವೈಭವದ ಆಚರಣೆ

Mumbai News Desk
ಮಂಗಳೂರಿನ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಸಿ-105, ಸುವರ್ಣ ರೆಸಿಡೆನ್ಸಿ, ಮಾರಿಕಾಂಬ ದೇವಸ್ಥಾನದ ರಸ್ತೆ, ತಾರೆತೋಟ, ಮಂಗಳೂರು – 5 ಇಲ್ಲಿ 4ನೇ ವರ್ಷದ “ಮೂಲತ್ವ ದಸರಾ ಮಹೋತ್ಸವ”ವು ದಿನಾಂಕ 11-10-2026...
ಮುಂಬಯಿ

ಭಾರತ್ ಬ್ಯಾಂಕ್, ಕಾಂದಿವಲಿ ಪೂರ್ವ ಶಾಖೆಯ ಶಾಲಿನಿ ವಿ. ಅಮೀನ್ ಸೇವಾ ನಿವೃತ್ತಿ

Mumbai News Desk
ಮುಂಬಯಿ: ಭಾರತ್ ಬ್ಯಾಂಕ್‌ನಲ್ಲಿ 36 ವರ್ಷಗಳ ಕಾಲ ಸುದೀರ್ಘ ಹಾಗೂ ನಿಷ್ಠಾವಂತ ಸೇವೆ ಸಲ್ಲಿಸಿದ ಶಾಲಿನಿ ವಿ. ಅಮೀನ್ ಅವರು ಅ. 30ರಂದು ಕಾಂದಿವಲಿ ಪೂರ್ವ ಶಾಖೆಯಲ್ಲಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಶಾಲಿನಿ ವಿ. ಅಮೀನ್...
ಪ್ರಕಟಣೆ

ತೋನ್ಸೆ ಶ್ರೀ ಗಜಾನನ ಬಿಲ್ಲವರ ಸೇವಾ ಸಂಘದಿಂದ ನವರಾತ್ರಿ ಮತ್ತು ವಿಜಯದಶಮಿ ಪೂಜೋತ್ಸವ ಆಯೋಜನೆ

Mumbai News Desk
ಪಡುತೋನ್ಸೆ ಹೂಡೆಯ ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ (ರಿ.) ಇದರ ಆಶ್ರಯದಲ್ಲಿ ಅಕ್ಟೋಬರ್ 11ರ ರವಿವಾರದಿಂದ ಅಕ್ಟೋಬರ್ 19ರ ಸೋಮವಾರದವರೆಗೆ ಶ್ರೀ ನವರಾತ್ರಿ ಪೂಜಾ ಮಹೋತ್ಸವ ಹಾಗೂ ಅಕ್ಟೋಬರ್ 20ರ ಮಂಗಳವಾರ ವಿಜಯದಶಮಿ...