November 12, 2026
Mumbai News Kannada
ಮುಂಬಯಿ

ಉಡುಪಿಯ ಶ್ರೀ ಅದಮಾರು ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರವರು ನವಿ ಮುಂಬಯಿ ಶ್ರೀ ಪುತ್ತಿಗೆ ಮಠಕ್ಕೆ ಭೇಟಿ





















ನವಿ ಮುಂಬಯಿ:ಉಡುಪಿಯ ಶ್ರೀ ಅದಮಾರು ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರವರು ನ 10ರಂದು ಪುತ್ತಿಗೆ ಮಠದ ಶಾಖಾ ಮಠವಾದ ನವೀ ಮುಂಬೈ ವಾಶಿಯ ಶ್ರೀ ಪುತ್ತಿಗೆ ಮಠಕ್ಕೆ ಭೇಟಿ ನೀಡಿದರು.

ಪೂಜ್ಯ ಶ್ರೀಪಾದರು ದೇವರ ದರ್ಶನ ಪಡೆದು, ಆಶೀರ್ವಚನ ನೀಡಿ, ಆಗಮಿಸಿದ ಭಕ್ತರಿಗೆ ಅನುಗ್ರಹಪೂರ್ವಕವಾಗಿ ಮಂತ್ರಾಕ್ಷತೆ ವಿತರಿಸಿ ಆಶೀರ್ವದಿಸಿದರು.
ಶ್ರೀಪಾದರನ್ನು ಮಠದ ಪ್ರಧಾನರಾದ ರತೀಶ್ ತಂತ್ರಿ ಫಲ ಪುಷ್ಪ ನೀಡಿ ಗೌರವಿಸಿದರು.



















ಈ ಸಂದರ್ಭದಲ್ಲಿ ಘನ್ಸೋಲಿ ಮೂಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕರಾದ ವಿದ್ವಾನ್ ಶ್ರೀ ಗುರುಪ್ರಸಾದ್ ಅವರು ಪೂಜ್ಯ ಶ್ರೀಪಾದರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಮುಂಬೈ ಅದಮಾರು ಮಠದ ಪ್ರಬಂಧಕರಾದ ರಾಜೇಶ್ ಭಟ್, ಪುರೋಹಿತರಾದ ವಿದ್ವಾನ್ ರಾಮಮೂರ್ತಿ ಭಟ್, ಮುಖ್ಯಸ್ಥರಾದ ಗೋಪಾಲ್ ಶೆಟ್ಟಿ ಕಳತ್ತೂರು, ಲತಾ ಗೋಪಾಲ್ ಶೆಟ್ಟಿ.
ನಿವೇದಿತಾ ಶೆಟ್ಟಿ.
ಉದ್ಯಮಿಗಳಾದ ಸಂತೋಷ್ ಶೆಟ್ಟಿ (ಮುಲುಂಡ್), ಶ್ರೀಪಾದರ ಆಪ್ತರಾದ
ಗುರುಪ್ರಸಾದ್ (ಚೆಂಬೂರು), ಉದ್ಯಮಿಗಳಾದ ಶ್ಯಾಮ್ ಎನ್ ಶೆಟ್ಟಿ, ನವೀ ಮುಂಬೈ ಪುತ್ತಿಗೆ ಸಂಧ್ಯಾ ಮಹಿಳಾ ವಿದ್ಯಾಪೀಠದ ಉಮಾ ಗುರುಪ್ರಸಾದ್, ಶ್ರೀಮತಿ ಆಶಾ ಎಚ್., ವಾಶಿ ಪರಿಸರದ ಭಕ್ತಾದಿಗಳು ಹಾಗೂ ಶ್ರೀಮಠದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು..







































































































.

.























.



Related posts

ಎಲ್ಲರ ಬದುಕಲ್ಲಿ ಧರ್ಮ ಕಾರ್ಯಗಳು ನಡೆಯಲಿ: ಸಾಣೂರು ಸಾಂತಿಂಜ ಜನಾರ್ದನ ಭಟ್‌

Mumbai News Desk

ಶ್ರೀ ಜಗದಂಬಾ ಮಂದಿರ ಡೊಂಬಿವಲಿ – ನಾಗರ ಪಂಚಮಿ ಆಚರಣೆ

Mumbai News Desk

ಮಲಾಡ್ ಶ್ರೀ ಮಹಮ್ಮಾಯಿ  ದೇವಸ್ಥಾನದಲ್ಲಿ ಭಕ್ತಿ ಸಂಭ್ರಮದೊಂದಿಗೆ ದಸರಾ ಮಹೋತ್ಸವ ಸಂಪನ್ನ

Mumbai News Desk

ವಸಾಯಿ ತಾಲೂಕ ಮೊಗವೀರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ: ಪ್ರದೀಪ್ ಪುತ್ರನ್ ಅಧ್ಯಕ್ಷ

Mumbai News Desk

ಮೀರಾಭಾಯಂದರ್ ಹೋಟೇಲ್ಸ್ ಅಸೋಸಿಯೇಷನಿನ ವಿಶೇಷ ಸರ್ವ ಸಾಮಾನ್ಯ ಸಭೆ, ಸನ್ಮಾನ.

Mumbai News Desk

ಒಕ್ಕಲಿಗರ ಸಂಘ ಮಹಾರಾಷ್ಟ್ರದಿಂದ ಸಮಾಜದ ವಿದ್ಯಾರ್ಥಿಗಳಿಗೆ  ಶಿಕ್ಷಣ ಮಾಹಿತಿ ಶಿಬಿರ- ಪುಸ್ತಕ ವಿತರಣೆ,

Mumbai News Desk