ಚಿಣ್ಣರಬಿಂಬ ಮುಂಬಯಿ : 22ನೇ ವಾರ್ಷಿಕ ಮಕ್ಕಳ ಉತ್ಸವದ ನಾಟಕೋತ್ಸವ ಸಮಾರೋಪ
ಕನ್ನಡ ಭಾಷೆ, ಸಂಸ್ಕೃತಿ, ಸಂಸ್ಕಾರ ಉಳಿಯಲು ಸರಕಾರ ಮಾಡುವ ಕೆಲಸವನ್ನು ಚಿಣ್ಣರಬಿಂಬ ಮಾಡುತ್ತಿದೆ: ಪ್ರವೀಣ್ ಭೋಜ ಶೆಟ್ಟಿ, ಚಿತ್ರ ವರದಿ : ದಿನೇಶ್ ಕುಲಾಲ್ ಚಿಣ್ಣರಬಿಂಬ ಮುಂಬಯಿ, 22ನೇ ವಾರ್ಷಿಕ ಮಕ್ಕಳ ಉತ್ಸವದ ಅಂಗವಾಗಿ ಮೂರು...

