ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ಡೊಂಬಿವಿಲಿ ಸಮಿತಿಯ ವಾರ್ಷಿಕೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ,
ಸಮಾಜ ಬಾಂಧವರಿಗೆ ಪ್ರಯೋಜನವಾಗುವ ಯೋಜನೆಗಳು ಅಗತ್ಯ – ವೇದಪ್ರಕಾಶ್ ಶ್ರೀಯಾನ್ ಚಿತ್ರ : ಧನಂಜಯ್ ಪೂಜಾರಿ, ವರದಿ : ಇನ್ನಂಜೆ ಜಯರಾಮ್ ಇತರ ಸಮಾಜದಂತೆ ನಮ್ಮ ಸಮಾಜವು ಮುಂದುವರಿಯಬೇಕು, ನಮ್ಮಲ್ಲಿ ಆ ವಿಶನ್ ಇರಬೇಕು,...

