ಗೋರೆಗಾಂವ್ ಕರ್ನಾಟಕ ಸ಼ಂಘ, “ರಂಗಸ್ಥಳ” ದಿಂದ ಆಟಿಡೊ಼ಂಜಿ ಬಯ್ಯದ ಪೋರ್ತು 2025
ಮುಂಬಯಿ : ಆಷಾಡ ಮಾಸದಲ್ಲಿ ಉಪಯೋಗ ಮಾಡುವ ತಿಂಡಿ ತಿನಸು ಸೋಪ್ಪು ತರಕಾರಿಗಳ ಬಗ್ಗೆ ಕೇಳಿದೆ ಅಷ್ಟೆ ಅದರೆ ಇಂದು ರಂಗಸ್ಥಳದವರು ಪ್ರತ್ಯಕ್ಷವಾಗಿ ಎಲ್ಲಾ ವಸ್ತುಗಳನ್ನು ತಂದು ಪ್ರದರ್ಶಿಸಿದ್ದಾರೆ, ಆಷಾಡದ ಒಂದು ಸಂಜೆ ಕಾರ್ಯಕ್ರಮವು...

