ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ, ನೂತನ ಪದಾಧಿಕಾರಿಗಳ ಆಯ್ಕೆ. ಗೌ.ಅಧ್ಯಕ್ಷರಾಗಿ ಸುರೇಶ್ ಪೂಜಾರಿ, ಅಧ್ಯಕ್ಷರಾಗಿ ಸಿ.ಎ. ಪೂಜಾರಿ ಅಯ್ಕೆ
ಮುಂಬಯಿ ಹಾಗೂ ಉಪನಗರದಲ್ಲಿ ನೆಲೆಸಿರುವ ಕುಂದಾಪುರ ಪರಿಸರದ ನಿಲ್ಲವರ ಐಕ್ಯತೆಗಾಗಿ ಸ್ಥಾಪನೆ ಗೊಂಡ ಬಿಲ್ಲವ ಸೇವಾ ಸಂಘ ಕುಂದಾಪುರ ಇದರ 36ನೇ ವಾರ್ಷಿಕ ಮಹಾಸಭೆಯಲ್ಲಿ ನಿಯಮಾನುಸಾರವಾಗಿ ಆಯ್ಕೆ ಗೊಂಡ 16 ಮಂದಿ ಹೊಸ ಸದಸ್ಯರ...

