ಕನ್ನಡ ಸಂಘ ಸಯನ್ – ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ
ಸ್ಥಾಪನೆಯಾದ ಅಲ್ಪಾವಧಿಯಲ್ಲಿಯೇ ವಿಭಿನ್ನ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಸರುಗಳಿಸಿದ ಸಯನ್ ಕನ್ನಡ ಸಂಘದ ವತಿಯಿಂದ ಬ್ರಹತ್ ಉದ್ಯೋಗ ಮೇಳ ಮಾರ್ಚ್ 29, ಶನಿವಾರ ಜರಗಿತು.ಬೆಳಿಗ್ಗೆ ಸಂಘದ ಅಧ್ಯಕ್ಷರಾದ ಡಾ. ಎಂ ಜೆ ಪ್ರವೀಣ್ ಭಟ್,ಉಪಾಧ್ಯಕ್ಷರಾದ...

