ವಿದ್ಯಾದಾಯಿನಿ ಸಭಾ ಮುಂಬಯಿಯ ಆಶ್ರಯದಲ್ಲಿ ವಿಹಾರ ಕೂಟ
ಮುಂಬಯಿ, ಜು.15: ವಿದ್ಯಾದಾಯಿನಿ ಸಭಾ(ರಿ) ಫೋರ್ಟ್ ಮುಂಬಯಿ (ವಿದ್ಯಾದಾಯಿನಿ ರಾತ್ರಿ ಶಾಲಾ ಸಂಚಾಲಕರು)ಇದರ ಶತಮಾನೋತ್ಸವವನ್ನು ಯಶಸ್ವಿಯಾಗಿ ಆಚರಿಸಿದ ಸಂತೋಷದಲ್ಲಿ ಜುಲೈ 14 ರಂದು ಮಲಾಡ್ ಪಶ್ಚಿಮದ ಮಡ್ ಐಲ್ಯಾಂಡ್ ಸಮೀಪದ ವಿಲೀನ್ ವಿಲ್ಲಾ ರಿಸೋರ್ಟಿನಲ್ಲಿ...