ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ,ಎಲ್ಲೂರು: ಜು. 17ರಿಂದ 20ರ ತನಕ ತ್ರ್ಯಾಹಿಕ ಭಜನಾ ಮಂಗಳೋತ್ಸವ
ಎಲ್ಲೂರು ಗ್ರಾಮದ,ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ಈ ವರ್ಷದ ಭಜನಾ ಮಂಗಳೋತ್ಸವ ಇದೇ ಜುಲೈ 17 ರಿಂದ ಜುಲೈ 20ರ ವರೆಗೆ ನೆರವೇರಲಿದೆ.ಅಖಂಡ ಎಪ್ಪತ್ತೆರಡು ಗಂಟೆಗಳ ತ್ರ್ಯಾಹಿಕ ಭಜನಾ ಮಂಗಳೋತ್ಸವವು ಜುಲೈ 17ರ...

