
ಶ್ರೀ ಮಂಗಳಾದೇವಿ ದೇವಸ್ಥಾನ ಮಂಗಳೂರು, ಇದರ ಆಡಳಿತ ಮೊಕ್ತೇಸರರಾಗಿ ಕಳೆದ 31 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಇದ್ದ ರಮನಾಥ್ ಹೆಗ್ಡೆ (72)
ಇವರು ದಿನಾಂಕ 16-01-2024 ರಂದು ಸ್ವರ್ಗಸರಾಗಿರುತ್ತಾರೆ.
ಇವರ ಅಂತಿಮ ದರ್ಶನವು ದಿನಾಂಕ 17-01-2024ರಂದು
ಮಂಗಳಾದೇವಿ ದೇವಸ್ತಾನದ ಹಿಂಬದಿಯಲ್ಲಿರುವ ಸ್ವಗೃಹದಲ್ಲಿ ಬೆಳಿಗ್ಗೆ 8.00ರಿಂದ 11ರ ತನಕ ನಡೆಯಲಿದೆ.
11.30ಕ್ಕೆ ನಂದಿಗುಡ್ಡೆ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.