
ಮುಂಬಯಿ :ಮಾಲಾಡ್ ಶ್ರೀ ವರ ಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮ ಫೆ 18 , ರವಿವಾರ ಸಂಜೆ 4 ಗಂಟೆ ಯಿಂದ 9 ರ ವರೆಗೆ ಮಲಾಡ್ ಪೂರ್ವದ ಪುಷ್ಪ ಪಾರ್ಕ್ ನ ಉತ್ಕರ್ಷ ವಿದ್ಯಾ ಮಂದಿರ ನೆಡೆಯಲಿದೆ.
ಪೂಜಾ ಸಮಿತಿಯ ಅದ್ಯಕ್ಷರು ನ್ಯಾಯವಾದಿ ಜಗನ್ನಾಥ. ಎನ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ರತ್ನಾ.ಡಿ. ಕುಲಾಲ್ ಯವರ ನೇತ್ರತ್ವದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ.
ಸಂಜೆ ಮಹಿಳಾ ವಿಭಾಗದಿಂದ ಭಜನೆ, ಯುವ ವಿಭಾಗದಿಂದ ಕುಣಿತ ಭಜನೆ, ಮತ್ತು ಸಭಾ ಕಾರ್ಯಕ್ರಮ ನೆಡೆಯಲಿದೆ. ಈ ಸಂದರ್ಭದಲ್ಲಿ ತಬಲಾ ಅಭ್ಯಾಸ ಶಿಬಿರ ಉದ್ಘಾಟನೆಗೊಳ್ಳಲಿದೆ
ಕಾರ್ಯಕ್ರಮಕ್ಕೆ ತುಳು ಕನ್ನಡಿಗರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಮಾಲಾಡ್ ಶ್ರೀ ವರ ಮಹಾಲಕ್ಷ್ಮಿ ಪೂಜಾ ಸಮಿತಿಯ ಪೂಜಾ ಸಮಿತಿಯ ಉಪಾಧ್ಯಕ್ಷರಾದ ಸಂತೋಷ್ಗೆ ಪೂಜಾರಿ ,ಕುಮಾರೇಶ್ ಆಚಾರ್ಯ ,ಕಾರ್ಯದರ್ಶಿ ದಿನೇಶ್ ಪೂಜಾರಿ ,ಕೋಶಾಧಿಕಾರಿ ಜಗನ್ನಾಥ್ ಮೆಂಡನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ. ಕೆ . ಆಚಾರ್ಯ, ಕೋಶಾಧಿಕಾರಿ ಶೀಲಾ ಪೂಜಾರಿ,, ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆರದ ಗೀತಾ ಮೆಂಡನ್, ಸಂದ್ಯ ಪ್ರಭು, ಲಲಿತಾ ಗೌಡ, ಉಪ ಕಾರ್ಯದರ್ಶಿ ಶೋಭಾ ರಾವ್, ಜೊತೆ ಕೋಶಾಧಿಕಾರಿಗಳದ ನಳಿನೀ ಕರ್ಕೇರ, ಜಯಲಕ್ಷ್ಮಿ ನಾಯಕ್, ಸಲಹಗಾರ್ತಿ ಮೋಹಿನಿ. ಜೆ. ಶೆಟ್ಟಿ, ಹಾಗೂ ಮಹಿಳಾ ವಿಭಾಗದ ಎಲ್ಲಾ ಸದಸ್ಯರೂ ವಿನಂತಿಸಿಕೊಂಡಿದ್ದಾರೆ,