
ಡೊಂಬಿವಲಿ ಪೂರ್ವ ಅಜೇಗಾಂವ್, ತಿಲಕ್ ಕಾಲೇಜ್ ಸಮೀಪದ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ 25 ನೇ ವಾರ್ಷಿಕ ಮಂಗಳೋತ್ಸವವು ಇದೇ ಬರುವ ತಾ.೦8-02-.2025, ಶನಿವಾರ ಪ್ರಾತಃಕಾಲ ಗಂಟೆ 6 ರಿಂದ ರಾತ್ರಿ 6.೦೦ ರವರೆಗೆ ಜರಗಲಿರುವುದು.
ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವು ಬಂಧು ಮಿತ್ರರೊಡಗೂಡಿ ಚಿತ್ತೈಸಿ, ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ಕಾರ್ಯಕಾರಿ ಸಮಿತಿಯ ಸದಸ್ಯರು ಅಪೇಕ್ಷಿಸಿದ್ದಾರೆ.
ಕಾರ್ಯಕ್ರಮ
ಪ್ರಾತಃಕಾಲ 6.೦೦ ಗಂಟೆಗೆ ತೋರಣಮುಹೂರ್ತ, ಗಣಹೋಮ,
ಮುಂಜಾನೆ 10.30 ರಿಂದ ಶ್ರೀ ಸತ್ಯನಾರಾಯಣ ಪೂಜೆ
ಮಧ್ಯಾಹ್ನ 1.30 ಗಂಟೆಗೆ ಶ್ರೀ ಶನಿದೇವರ ಕಲಷ ಪ್ರತೀಷ್ಟೆ ಹಾಗೂ ಗ್ರಂಥ ಪಾರಾಯಣ (ತಾಳ ಮದ್ದಳೆ ರೂಪದಲ್ಲಿ)
ಬಳಿಕ ತೀರ್ಥಪ್ರಸಾದ ವಿತರಣೆ, ಹಾಗೂ ಮಹಾಪ್ರಸಾದ.