32 C
Mumbai
April 24, 2026
Mumbai News Kannada
ಮುಂಬಯಿ

ಜಗಜ್ಯೋತಿ ಕಲಾ ವೃಂದ, ಡೊಂಬಿವಲಿ: 39ನೇ ವಾರ್ಷಿಕ ಮಹಾಸಭೆ





ಅಧ್ಯಕ್ಷರಾಗಿ ರಮೇಶ್ ಎ. ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಜಯಕರ ಜಿ. ಶೆಟ್ಟಿ ಪುನರಾಯ್ಕೆ

ಡೊಂಬಿವಲಿ, ಸೆಪ್ಟೆಂಬರ್ 30: ಜಗಜ್ಯೋತಿ ಕಲಾ ವೃಂದ, ಡೊಂಬಿವಲಿಯ 39ನೇ ವಾರ್ಷಿಕ ಮಹಾಸಭೆಯ ನಂತರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ 2025-2027ನೇ ಸಾಲಿಗಾಗಿ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಸಂಘದ ಕಚೇರಿಯಲ್ಲಿ ನಡೆದ ಈ ಸಭೆಯು ಅಧ್ಯಕ್ಷರಾದ ರಮೇಶ್ ಎ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

​ಸಭೆಯಲ್ಲಿ, ರಮೇಶ್ ಎ. ಶೆಟ್ಟಿ, ಎಡ್ಮರ್ ಗುತ್ತು ಅವರು ಮತ್ತೆ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.

​ನೂತನ ಪದಾಧಿಕಾರಿಗಳು:

  • ಅಧ್ಯಕ್ಷರು: ರಮೇಶ್ ಎ. ಶೆಟ್ಟಿ, ಎಡ್ಮರ್ ಗುತ್ತು
  • ಉಪಾಧ್ಯಕ್ಷರು: ಜಯಕರ ಜಿ. ಶೆಟ್ಟಿ
  • ಗೌರವ ಪ್ರಧಾನ ಕಾರ್ಯದರ್ಶಿ: ಸಂತೋಷ್ ಪಿ. ಶೆಟ್ಟಿ
  • ಜೊತೆ ಕಾರ್ಯದರ್ಶಿ: ತಾರಾನಾಥ್ ಎಸ್. ಅಮಿನ್
  • ಕೋಶಾಧಿಕಾರಿ: ಚಂದ್ರಕಾಂತ ಎನ್. ನಾಯ್ಕ
  • ಜೊತೆ ಕೋಶಾಧಿಕಾರಿ: ಸಂದೀಪ್ ಆರ್. ಕೋಟ್ಯಾನ್
  • ಸಂಘಟನಾ ಕಾರ್ಯದರ್ಶಿ: ಬಾಬು ಕೆ. ಮೊಗವೀರ
  • ಸಂಘಟನಾ ಜೊತೆ ಕಾರ್ಯದರ್ಶಿ: ಸುರೇಂದ್ರ ಆರ್. ನಾಯ್ಕ

​ಕಾರ್ಯಕಾರಿ ಸಮಿತಿ ಸದಸ್ಯರು:

ವಸಂತ್ ಎನ್. ಸುವರ್ಣ, ಅಶೋಕ್ ವಿ. ಶೆಟ್ಟಿ ಮುಂಡ್ಕೂರು, ರಾಜು ಆರ್. ಸುವರ್ಣ, ಆನಂದ ಕೆ. ಪೂಜಾರಿ, ಸಂತೋಷ ಕುಮಾರ್ ಬಿ. ಪುತ್ರನ್, ಲಕ್ಷ್ಮಣ್ ಸಿ. ಮೂಲ್ಯ, ಸದಾಶಿವ ಎಸ್. ಶ್ರೀಯಾನ್, ದಯಾನಂದ ಸಾಲ್ಯಾನ್, ರಾಮಚಂದ್ರ ಸಾಲ್ಯಾನ್, ಎಲ್. ಆರ್. ಮೂಲ್ಯ, ಮತ್ತು ಉಮೇಶ್ ಡಿ. ಸುವರ್ಣ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ ಮಾಡಲಾಯಿತು.

​ಸಲಹೆಗಾರರು ಮತ್ತು ಆಂತರಿಕ ಲೆಕ್ಕ ಪರಿಶೋಧಕರು:

  • ವೃಂದದ ಸಲಹೆಗಾರರು: ಸುಕುಮಾ‌ರ್ ಎನ್. ಶೆಟ್ಟಿ
  • ಪ್ರಶಸ್ತಿ ಸಮಿತಿಯ ಸಲಹೆಗಾರರು: ಆಶಿಶ್ ಎಸ್. ಶೆಟ್ಟಿ ಮತ್ತು ಅಭಿಜ್ಞಾ ಹೆಗಡೆ
  • ಆಂತರಿಕ ಲೆಕ್ಕ ಪರಿಶೋಧಕರು: ಪದ್ಮನಾಭ್ ಎಸ್. ಶೆಟ್ಟಿ


Related posts

ಶ್ರೀ ಭುವನೇಶ್ವರಿ ಸೇವಾ ಸಮಿತಿ ಕೋಟೆ, ಮುಂಬಯಿ : 42ನೇ ವರ್ಷದ ನವರಾತ್ರಿ ಮಹೋತ್ಸವ.

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾಗಾಂವ್ 35ನೇ ವಾರ್ಷಿಕ ಮಹಾಪೂಜೆ

Mumbai News Desk

ಮುಂಬೈಯ ಉದ್ಯಮಿ, ಸಂಘಟಕ ಶ್ರೀನಿವಾಸ ಸಾಫಲ್ಯ ಅವರ ಸೋಮೇಶ್ವರ ನಿವಾಸದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ,ಶ್ರೀ ಶನಿ ಮಹಾಪೂಜೆ.

Mumbai News Desk

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ (ರಿ).ಇದರ ವಿಹಾರಕೂಟದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಅತ್ಯಂತ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ಶ್ರೀ ಕೃಷ್ಣ ಜನ್ಮಾಷ್ಟಮಿ -ಶ್ರೀ ಕೃಷ್ಣ ಲೀಲೋತ್ಸವ /ಮೊಸರು ಕುಡಿಕೆ ಹಬ್ಬ /ಪಲ್ಲಕ್ಕಿ ಉತ್ಸವ 

Mumbai News Desk

ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿ ಮುಂಬಯಿ – ವಿಜೃಂಭಣೆಯಿಂದ ಜರಗಿದ 94 ನೇ ವರ್ಷದ ಗಣೇಶೋತ್ಸವ

Mumbai News Desk