ಜನವರಿ 2 ರಿಂದ 12 ರವರೆಗೆ ರಂಗ್ ದ ರಾಜೆ ಸುಂದರ್ ರೈ ಮಂದಾರ ಸಾರಥ್ಯದ ‘ಅಮ್ಮ ಕಲಾವಿದೆರ್ ಕುಡ್ಲ’ ತಂಡದಿಂದ ‘ಆನ್ ಮಗೆ’ ನಾಟಕದ ಮುಂಬೈ, ಪುಣೆ ಪ್ರದರ್ಶನ
ಮುಂಬೈ ಮತ್ತು ಪುಣೆ ಮಹಾನಗರಗಳು ಕೇವಲ ವಾಣಿಜ್ಯ ಮತ್ತು ಸಂಪತ್ತಿನ ಕೇಂದ್ರಗಳಾಗಿರದೆ, ಕಲೆ ಮತ್ತು ಕಲಾವಿದರಿಗೆ ಸದಾ ಆಶ್ರಯತಾಣಗಳಾಗಿವೆ. ಯಕ್ಷಗಾನ, ನಾಟಕಗಳಂತಹ ಕಲಾಪ್ರಸ್ತುತಿಗೆ ಅವಕಾಶ ನೀಡಿ, ಕಲಾವಿದರನ್ನು ಸದಾ ಪ್ರೋತ್ಸಾಹಿಸುವ ಕಲಾಭಿಮಾನಿಗಳು ಈ ಮಹಾನಗರಗಳಲ್ಲಿದ್ದಾರೆ....

