ಕಾಪು ಮೊಗವೀರ ಮಹಿಳಾ ಮಂಡಳಿ, ಮುಂಬಯಿ ಇವರ ವತಿಯಿಂದ ಅರಿಶಿನ ಕುಂಕುಮ ಹಾಗೂ ವಾರ್ಷಿಕ ಸಭೆ
ಕಾಪು ಮೊಗವೀರ ಮಹಿಳಾ ಮಂಡಳಿ ಮುಂಬಯಿ ಇವರು ಆಯೋಜಿಸಿದ ಅರಿಶಿನ ಕುಂಕುಮ ಕಾರ್ಯಕ್ರಮವು ಜನವರಿ 18 ರಂದು ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಜರಗಿತು. ಮಂಡಳಿಯ ಕಾರ್ಯದರ್ಶಿ ಹೇಮ ಕೋಟ್ಯಾನ್ ರವರು ಎಲ್ಲಾ ಸದಸ್ಯರುಗಳನ್ನು...

