ಶ್ರೀ ಅಯ್ಯಪ್ಪ ಸೇವಾ ಸಮಿತಿ – ಕಿಸಾನ್‌ನಗರ, ಥಾಣೆ ಪಶ್ಚಿಮ: ಅಕ್ಟೋಬರ್ 4ರಂದು ರಕ್ತದಾನ ಶಿಬಿರ
ರಕ್ತದಾನವು ಸಮಾಜಕ್ಕೆ ನಾವು ನೀಡಬಹುದಾದ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ಕೊಡುಗೆಯಾಗಿದೆ. ಶ್ರೀ ಅಯ್ಯಪ್ಪ ಸೇವಾ ಸಮಿತಿ, ಕಿಸಾನ್ ನಗರ ಥಾಣೆ ವತಿಯಿಂದ 20ನೇ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಮಹತ್ಕಾರ್ಯಕ್ಕೆ ಇನ್ನು ಕೇವಲ...

