ಡಿ.15 ರಿಂದ 21 ರ ವರಗೆ ಸಿರಿಕಲಾಮೇಳ (ಅ) ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ “ಮುಂಬಯಿ ಯಕ್ಷ ಸಪ್ತಾಹ 2023”
ಸಿರಿಕಲಾಮೇಳ (ಅ) ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ ಮುಂಬಯಿಯ ವಿವಿಧ ರಂಗಮಂದಿರಗಳಲ್ಲಿದಿನಾಂಕ 15.12.2023 ಶುಕ್ರವಾರದಿಂದ 21.12.2023 ಗುರುವಾರದವರೆಗೆ “ಮುಂಬಯಿ ಯಕ್ಷ ಸಪ್ತಾಹ 2023” ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ. ಯಕ್ಷಗಾನ ಸಪ್ತಾಹದಲ್ಲಿ ಪ್ರದರ್ಶನಗೊಳ್ಳಲಿರುವ ಪ್ರಸಂಗಗಳು :...