ಬಿಲ್ಲವರ ಅಸೋಸ್ಸಿಯೇಶನ್ ಮುಂಬಯಿ: ಗುರುಜಯಂತಿಯ ಶುಭ ಸಂಧರ್ಭದಲ್ಲಿ ಗೌರವಾಧ್ಯಕ್ಷರಾಗಿ ಪದಗ್ರಹಣ ಮಾಡಿದ ಎಲ್. ವಿ. ಅಮೀನ್
ಮುಂಬೈಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಬಿಲ್ಲವರ ಅಸೋಸಿಯೇಷನ್ 171ನೇ ಗುರು ಜಯಂತಿಯನ್ನು ಸೆ. 7ರಂದು ವಿಜೃಂಭಣೆಯಿಂದ ಆಚರಿಸಿಕೊಂಡಿತು.ಮದ್ಯಾಹ್ನ ಗುರುಪೂಜೆ ನೆರವೇರಿದ ಬಳಿಕ ಬಿಲ್ಲವ ಸಮಾಜದ ಹಿರಿಯರಾದ,ಸಮಾಜ ಸೇವಕ, ಎಲ್ ವಿ ಅಮೀನ್ ಅವರು ತನ್ನ...

