ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ; “ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಗೆ ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ – 2024 ಪ್ರದಾನ
ಸಮಿತಿಯ ಇತಿಹಾಸದಲ್ಲೆ ಒಂದು ಅವಿಸ್ಮರಣೀಯ ಕಾರ್ಯಕ್ರಮ – ಎಲ್. ವಿ. ಅಮೀನ್. ಚಿತ್ರ : ಭಾಸ್ಕರ್ ಕಾಂಚನ್, ವರದಿ : ಈಶ್ವರ್ ಐಲ್ ಮುಂಬಯಿ: ಜಾರ್ಜ್ ಫರ್ನಾಂಡಿಸ್ ರವರ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ ಯನ್ನು...

