ಕುಲಾಲ ಸಂಘ ಮುಂಬಯಿ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ಸ್ನೇಹ ಸಮ್ಮಿಲನ, ಸಾಂಸ್ಕೃತಿಕ ವೈಭವ,
ಸಂಘದಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದ ಜವಾಬ್ದಾರಿಯ ಅರಿವಾಗುತ್ತದೆ: ರಘು ಮೂಲ್ಯ ಪಾದೆಬೆಟ್ಟು ಚಿತ್ರ ವರದಿ ದಿನೇಶ್ ಕುಲಾಲ್. ಮುಂಬಯಿ ನ 18. ಸಂಘ ಈಗಾಗಲೇ ಐದು ಸ್ಥಳೀಯ ಸಮಿತಿಗಳನ್ನು ಹೊಂದಿದ್ದು ಸಮಾಜ ಬಾಂಧವರನ್ನು ಒಗ್ಗೂಡಿಸುವಲ್ಲಿ...

