ಬಿಲ್ಲವರ ಅಸೋಸಿಯೇಶನಿನ ಭಾಂಡುಪ್ ಸ್ಥಳೀಯ ಕಚೇರಿಯಲ್ಲಿ ಆಟಿದ ನೆನಪು ಕಾರ್ಯಕ್ರಮ.
ಅಸೋಸಿಯೇಷನ್ ನಾಡಿನ ಸಂಸ್ಕೃತಿಯ ಬೆಳೆಸುವಿಕೆಗೆ ಸದಾ ಪ್ರೋತ್ಸಾಹ ನೀಡುತ್ತಿದೆ- ಹರೀಶ್ ಜಿ ಅಮೀನ್. ಚಿತ್ರ, ವರದಿ: ಉಮೇಶ್ ಕೆ.ಅಂಚನ್. ಹಿಂದಿನ ಆಟಿ ತಿಂಗಳನ್ನು ನೆನಪಿಸುವಂತಹ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಿ ಆಟಿ ತಿಂಗಳ ಮಹತ್ವದ ಬಗ್ಗೆ...

