ಸುದ್ದಿದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾ ದಳದ ದಳಪತಿಯಗಿ ಪ್ರದೀಪ್ ಅತ್ತಾವರ ಆಯ್ಕೆ by Mumbai News DeskNovember 10, 2024November 10, 2024 Share0 ಮಂಗಳೂರು ನ 10. ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾ ದಳದ ದಳಪತಿಯಗಿ ಕುಲಾಲ ಸಮುದಾಯದ ಯುವ ನಾಯಕ ಪ್ರದೀಪ್ ಅತ್ತಾವರ ಆಯ್ಕೆ ಯಾಗಿದ್ದಾರೆ. ನ 10 ರಂದು ಮಾತೃ ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಪ್ರಕ್ರಿಯೆ ನಡೆಯಿತು, Share this:WhatsAppPostTweetTelegramPrintEmail