ನೊಂದವರ ಬಾಳಿಗೆ ಬೆಳಕಾಗುವ ‘ನೆರವು’: 4 ಸಾವಿರ ಕುಟುಂಬಗಳಿಗೆ ₹9.5 ಕೋಟಿ ಆರ್ಥಿಕ ಸಹಾಯ ಹಸ್ತ
ಮಂಗಳೂರು: “ನಾನು ಕಳೆದ ಬಂದ ಹಾದಿಯಲ್ಲಿನ ಕಷ್ಟಗಳು ಮತ್ತೊಬ್ಬರಿಗೆ ಬರಬಾರದು. ಸಮಾಜ ನೀಡಿದ ಲಾಭವನ್ನು ಸಮಾಜಕ್ಕೇ ಮರಳಿಸುವುದು ನನ್ನ ಕರ್ತವ್ಯ. ಇಲ್ಲಿ ನೆರವು ಪಡೆದ ಮಕ್ಕಳು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಿ, ನನ್ನಂತೆಯೇ ಸಮಾಜದ ಶೋಷಿತರ...

