ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆಯ 8ನೇಯ ಪ್ರಸ್ತುತಿ, ಸನ್ಮಾನ
ಶ್ರೀರಾಮನ ಆದರ್ಶಗಳು ಮನೆ-ಮನಗಳನ್ನು ತಲುಪಲಿ :ವೇ| ಮೂ| ಪೆರ್ಣoಕಿಲ ಹರಿದಾಸ್ ಭಟ್ ” ಮನೆ ಮನೆಯಲ್ಲೂ ರಾಮ, ಮನ ಮನದಲ್ಲೂ ರಾಮ ಎನ್ನುವ ಒಂದು ಉತ್ತಮ ಕೈಂಕರ್ಯದ ಸಂಕಲ್ಪ ಇಲ್ಲಿ ಆಯೋಜಕರು ಮಾಡಿದ್ದಾರೆ. ಅದನ್ನು...

