ಶ್ರೀ ಸಚ್ಚಿದಾನಂದ ಸರಸ್ವತೀ ಕೃಪಾಪೋಷಿತ ಯಕ್ಷಗಾನ ಮಂಡಳಿಯ 23 ನೆಯ ವಾರ್ಷಿಕೋತ್ಸವ
ವರದಿ : ಪಿ.ಆರ್.ರವಿಶಂಕರ್ ಡಹಾಣೂ ರೋಡ್ ” ಕಲಾಸಕ್ತ ಪ್ರೋತ್ಸಾಹಕರ ಜೊತೆ ಅಭಿಮಾನಿ ಪ್ರೇಕ್ಷಕರೂ ಆವಶ್ಯ : ರಮಾನಂದ ನಾಯಕ್ “ಪಶ್ಚಿಮ ಕರಾವಳಿಯ ಶ್ರೇಷ್ಟ ಯಕ್ಷಕಲೆಯ ಪರಂಪರೆಯನ್ನು ಪೋಷಿಸುತ್ತಾ ಸಮಾಜದಲ್ಲಿ ಆಧ್ಯಾತ್ಮದ ಜೊತೆಗೆ ಸಾಮಾಜಿಕ...

